ಭಾರತ, ಮಾರ್ಚ್ 2 -- ಮತ್ತೆ ಬಂದಿದೆ ರಂಜಾನ್ ಮಾಸ. ಪ್ರಪಂಚದಾದ್ಯಂತ ಮುಸ್ಲೀಮರು ಪವಿತ್ರ ರಂಜಾನ್ ಅನ್ನು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ರಂಜಾನ್ ಸಮಯದಲ್ಲಿ ಉಪವಾಸ ಮಾಡುವುದು ವಿಶೇಷ. ಒಂದು ತಿಂಗಳ ಕಾಲ ರಂಜಾನ್ ಉಪವಾಸ ಆಚರಣೆ ಇರುತ್ತದೆ. ರಂಜಾನ್ ಮಾಸದ ಕೊನೆಯ ದಿನ ಈದ್ ಉಲ್ ಫಿತ್ರ್ ಆಚರಿಸಲಾಗುತ್ತದೆ.

ರಂಜಾನ್ ಮಾಸವು ಚಂದ್ರದರ್ಶನಕ್ಕೆ ಅನುಗುಣವಾಗಿ ಆರಂಭವಾಗುತ್ತದೆ. ಪ್ರಪಂಚದಾದ್ಯಂತ ಚಂದ್ರದರ್ಶನ ಆಧಾರದ ಮೇಲೆ ರಂಜಾನ್ ಆರಂಭ ಹಾಗೂ ಅಂತ್ಯವನ್ನು ನಿರ್ಧಾರ ಮಾಡಲಾಗುತ್ತದೆ. ವಿಶ್ವದಾದ್ಯಂತ ರಂಜಾನ್ ಆರಂಭವಾಗಿದ್ದು, ಈ ಶುಭ ಸಮಯದಲ್ಲಿ ನಿಮ್ಮ ಸ್ನೇಹಿತರು, ಆತ್ಮೀಯರು ಹಾಗೂ ಕುಟುಂಬದವರಿಗೆ ರಂಜಾನ್ ಶುಭಾಶಯ ಕೋರಬೇಕು ಅಂತಿದ್ದರೆ ಇಲ್ಲಿವೆ ಒಂದಿಷ್ಟು ಶುಭಾಶಯ ಸಂದೇಶಗಳು.

ಇದನ್ನೂ ಓದಿ: Ramadan 2024: ಆತ್ಮಶುದ್ಧಿ, ಆಧ್ಯಾತ್ಮ ಭಾವ ವೃದ್ಧಿಸುವ ತರಾವೀಹ ನಮಾಜ್; ರಂಜಾನ್‌ ಮಾಸದ ವಿಶೇಷ ಆಚರಣೆಯಿದು

Published by HT Digital Content Services with permission from HT Kannada....