ಭಾರತ, ಮಾರ್ಚ್ 13 -- Ramadan Fasting: ಮನುಷ್ಯ ದೇಹದ ಕಾರ್ಯಗಳು ಸುಗಮವಾಗಿ ಸಾಗಲು ನೀರು ಅತಿ ಅಗತ್ಯ. ಜೀವಕೋಶಗಳಿಗೆ ಪೋಷಕಾಂಶಗಳನ್ನು ಒದಗಿಸುವುದು, ತ್ಯಾಜ್ಯಗಳನ್ನು ಹೊರಹಾಕುವುದು, ಕೀಲುಗಳು ಮತ್ತು ಅಂಗಗಳನ್ನು ರಕ್ಷಿಸುವುದು ಮತ್ತು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಸೇರಿದಂತೆ ನಮ್ಮ ದೇಹದ ಹಲವು ಕಾರ್ಯಗಳಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ದೇಹವನ್ನು ಹೈಡ್ರೇಟ್ ಮಾಡಲು ನೀರು ಅತ್ಯವಶ್ಯ.
ನಮ್ಮ ವೈಯಕ್ತಿಕ ಆರೋಗ್ಯ ಮತ್ತು ಚಟುವಟಿಕೆಯ ಮಟ್ಟಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಮುಖ್ಯ. ಬೆಂಗಳೂರಿನ ಸಕ್ರಾ ವರ್ಲ್ಡ್ ಆಸ್ಪತ್ರೆಯ ಪ್ರಮುಖ ಕ್ಲಿನಿಕಲ್ ಪೌಷ್ಟಿಕತಜ್ಞ ಪ್ರಾಚಿ ಚಂದ್ರ ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ 'ಒಬ್ಬ ಮನುಷ್ಯ ಆರೋಗ್ಯದಿಂದ ಇರಲು ಪ್ರತಿದಿನ 8 ಗ್ಲಾಸ್ ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಅವರ ದೇಹ ಸ್ಥಿತಿಗೆ ತಕ್ಕಂತೆ ನೀರು ಕುಡಿಯುವ ಪ್ರಮಾಣವೂ ಬದಲಾಗಬೇಕು' ಎಂದು ಅವರು ಹೇಳುತ್ತಾರೆ. ಅಲ್ಲದೇ ಸಾಕಷ್ಟು ನೀರು ...
Click here to read full article from source
To read the full article or to get the complete feed from this publication, please
Contact Us.