Bangalore, ಮಾರ್ಚ್ 18 -- Ram Gopal Varma Pratyusha viral video: ತೆಲುಗು ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿವಾದಗಳಿಗೆ ಸಿಲುಕಿಕೊಳ್ಳುವುದು ಮೊದಲಲ್ಲ. ತನ್ನ ಹೇಳಿಕೆಗಳ ಮೂಲಕ ಆಗಾಗ ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಇದೀಗ ನಟಿ ಪ್ರತ್ಯುಷಾ ಪ್ರಶ್ನೆಗೆ "ನನಗೆ ಹೆಣ್ಣಿನ ಎದೆ ಭಾಗ ಮತ್ತು ಹಿಂಭಾಗ ತುಂಬಾ ಇಷ್ಟವೆಂದು ಹೇಳಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು ಪ್ರತ್ಯುಷಾ ಆನ್ ಸ್ಕ್ರೀನ್ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ಪ್ರತ್ಯುಷಾ ಹಂಚಿಕೊಂಡಿದ್ದಾರೆ.
ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನು ನಟಿ ಪ್ರತ್ಯುಷಾ ಭೇಟಿಯಾಗುವ ಸಂದರ್ಭದ ವಿಡಿಯೋ ಇದಾಗಿದೆ. ಈ ಸಂದರ್ಭದಲ್ಲಿ ಆರ್‌ಜಿವಿ ಬಳಿ ನಟಿ ಪ್ರಶ್ನೆ ಕೇಳುತ್ತಾರೆ. ಈಕೆಯ ಪ್ರಶ್ನೆಯೂ ಅದೇ ರೀತಿ ಇತ್ತು. ಅದಕ್ಕೆ ಆರ್‌ಜಿವಿಯ ಉತ್ತರವೂ ಅದೇ ರೀತಿ ಇತ್ತು. ನಟಿ ಪ್ರತ್ಯುಷಾ ಅವರು "ನೀವು ಹುಡುಗಿಯರನ್ನು ನೋಡಿದ್ದೀರಿ. ನಿಮಗೆ ಹುಡುಗಿಯರ ಯಾವ ಪಾರ್ಟ್ ಇಷ್ಟ" ಎಂದು...
Click here to read full article from source
To read the full article or to get the complete feed from this publication, please
Contact Us.