ಭಾರತ, ಫೆಬ್ರವರಿ 27 -- ಚಂದನವನದಲ್ಲಿ ವಾರದಿಂದ ವಾರಕ್ಕೆ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇವೆ. ಹೊಸ ಹೊಸ ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿದೆ. ಅದೇ ರೀತಿ ಈ ವಾರವೂ ಸಾಕಷ್ಟು ಸಿನಿಮಾಗಳು ಥಿಯೇಟರ್‍ನಲ್ಲಿ ಬಿಡುಗಡೆಯಾಗಲಿದೆ. ಮಾರ್ಚ್ 7ರಂದು ಪ್ರಜ್ವಲ್ ದೇವರಾಜ್ ಅಭಿನಯದ ಸಿನಿಮಾವೊಂದು ಬಿಡುಗಡೆಯಾಗಲಿದೆ. ಪ್ರಜ್ವಲ್ ಹಿಂದೆಂದೂ ಅಭಿನಯಿಸಿರದ ಹೊಸ ರೀತಿಯ ಪಾತ್ರದಲ್ಲಿ ಜನರೆದುರು ಬರಲಿದ್ದಾರೆ. ಸಾಕಷ್ಟು ದಿನಗಳ ಹಿಂದಿನಿಂದಲೇ ನೀವು ಪ್ರಜ್ವಲ್ ಅಭಿನಯದ 'ರಾಕ್ಷಸ' ಸಿನಿಮಾದ ಹೆಸರನ್ನು ಕೇಳಿರಬಹುದು. ಈ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಕೂಡ ಬಿಡುಗಡೆಯಾಗಿದೆ.
ರಾಕ್ಷಸ ಸಿನಿಮಾದ ಕಥೆ ಏನು?ಇದೊಂದು ಹಾರರ್ ಕಥೆ ಹೊಂದಿದ ಸಿನಿಮಾ. ಪ್ರಜ್ವಲ್ ದೇವರಾಜ್ ಕೂಡ ಈ ಸಿನಿಮಾದಲ್ಲಿ ಭಯಾನಕ ಸನ್ನಿವೇಶಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ ಕಥಾ ನಾಯಕಿಗಿಂದ ಹೆಚ್ಚಾಗಿ ನಾಯಕ ಹಾಗೂ ಒಂದು ಪುಟ್ಟ ಮಗು ಮುಖ್ಯ ಪಾತ್ರವಹಿಸಲಿದೆ. ಪೊಲೀಸ್ ಸ್ಟೇಷನ್‌ನಲ್ಲಿಯೂ ಸಿನಿಮಾದ ಕಥೆ ಸಾಗುತ್ತದೆ. ಟೈಮ್ ಲೂಪ್ ರೀತಿಯಲ್ಲಿ ಈ ಕಥ...
Click here to read full article from source
To read the full article or to get the complete feed from this publication, please
Contact Us.