Puttur, ಏಪ್ರಿಲ್ 10 -- ಪುತ್ತೂರು ಜಾತ್ರೆ ಎಂದರೆ ಹತ್ತೂರಿಗೂ ಸಂಭ್ರಮ. ಪುತ್ತೂರಿನವರಿಗಂತೂ ಕಣಕಣದಲ್ಲೂ ಸಂಭ್ರಮ ಜೋರಾಗಿದೆ.

ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಅಂಗವಾಗಿ ಧ್ವಜಾರೋಹರಣವನ್ನು ಮಾಡಿದರು

ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರು ದೇವಸ್ಥಾನದ ಜಾತ್ರೋತ್ಸವದ ವಿವಿಧ ಮಳಿಗೆಗಳ ಕೌಂಟರ್ ಅನ್ನು ಉದ್ಘಾಟಿಸಿದರು.

ಪುತ್ತೂರು ಜಾತ್ರೆಯ ಹಿನ್ನೆಲೆಯಲ್ಲಿ ಗುರುವಾರ ಧ್ವಜಾರೋಹಣ (ಕೊಡಿ ಏರುವುದು ) ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತರು ಭಾಗಿಯಾದರು.

ಪುತ್ತೂರು ಜಾತ್ರೆಯ ಹಿನ್ನೆಲೆಯಲ್ಲಿ ಗುರುವಾರ ಧ್ವಜಾರೋಹಣ (ಕೊಡಿ ಏರುವುದು ) ಕಾರ್ಯಕ್ರಮ ಗಮನ ಸೆಳೆಯಿತು.,

ಪುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನೇ ಅಲಂಕರಿಸಲಾಗಿದ್ದು, ವಿಶೇಷವಾಗಿ ದೇವಳದ ಧ್ವಜಸ್ತಂಭವನ್ನು ಸಾಂಪ್ರದಾಯಿಕವಾಗಿ ಅಲಂಕರಿಸಲಾಗಿತ್ತು.

ತ್ತೂರು ಜಾತ್ರೆ ನಿಮಿತ್ತ ಭೋಜನ ಪ್ರಸಾದ ತಯಾರಿಗಾಗಿ ವಿಶಾಲವಾದ ಪಾಕಶಾಲೆ ಸಜ್ಜುಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪಲ್ಲಪೂಜೆ ...