Bangalore, ಮಾರ್ಚ್ 17 -- Puneeth Rajkumar 50th Birthday: ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸ್ಮರಣೆಯ ಸಮಯದಲ್ಲಿ ಎಲ್ಲೆಡೆ ಅಪ್ಪು ನೆನಪಿನಲ್ಲಿ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಜೀ ಕನ್ನಡವಾಹಿನಿಯಲ್ಲಿ ನಡೆದ 'ಅಪ್ಪು 50' ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಶೂಟಿಂಗ್ ಸಮಯದಲ್ಲಿ ತೋರುತ್ತಿದ್ದ ಧೈರ್ಯ, ಸಾಹಸದ ವಿವರ ಪಡೆದು ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ.
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ 'ಅಪ್ಪು 50' (Puneeth Rajkumar birthday) ಕಾರ್ಯಕ್ರಮ ನಡೆಸಿಕೊಟ್ಟಿತ್ತು. ಸರಿಗಮಪ ಶೋಗೆ ಲೂಸ್ ಮಾದ ಯೋಗಿ ಮತ್ತು ಶ್ರೀನಗರ ಕಿಟ್ಟಿ ಅತಿಥಿಗಳಾಗಿ ಆಗಮಿಸಿದ್ದರು.
ಮೊದಲಿಗೆ ಇವರಿಬ್ಬರು ಅಪ್ಪು ಪ್ರತಿಮೆಗೆ ನಮಸ್ಕರಿಸಿದ್ದಾರೆ. "ಅಪ್ಪು ಹೆಸರಿಗೆ ನೀವಿಬ್ಬರು ಇಲ್ಲಿಗೆ ಬಂದಿದ್ದೀರಿ. ಥ್ಯಾಂಕ್ ಯು ಸೋ ಮಚ್. ಅಪ್ಪು ಸರ್ ಅವರ ಐವತ್ತನೇ ಹುಟ್ಟುಹಬ್ಬದ ಸವಿನೆನಪಿನ ಕಾರ್ಯಕ್ರಮಕ್ಕೆ ನೀವು ಬಂದಿದ್ದೀರಿ. ತುಂಬಾ ಖುಷಿಯಾಗಿದೆ. ಅಪ್ಪು ಬಗ್ಗೆ ನಿಮ್ಮ ಮಾತುಗಳನ್...
Click here to read full article from source
To read the full article or to get the complete feed from this publication, please
Contact Us.