ಭಾರತ, ಏಪ್ರಿಲ್ 8 -- Karnataka 2nd PUC Results 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಮಯದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹಲವು ಗೊಂದಲಗಳು ಇರಬಹುದು. ಎಷ್ಟು ಅಂಕ ಬಂದರೆ ಪಾಸ್? (What are the passing marks for 2nd PUC 2025) ಡಿಸ್ಟಿಕ್ಷನ್ ಪಡೆಯಲು ಎಷ್ಟು ಅಂಕ ಪಡೆಯಬೇಕು? ಸೆಕೆಂಡ್ ಕ್ಲಾಸ್ ಅಥವಾ ಫಸ್ಟ್ ಕ್ಲಾಸ್ ಪಡೆಯಲು ಎಷ್ಟು ಅಂಕ ಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ. ಇದರೊಂದಿಗೆ ಮರು ಮೌಲ್ಯಮಾಪನ, ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸುವ ಕುರಿತಾದ ಪ್ರಶ್ನೆಗಳಿಗೂ ಇಲ್ಲಿ ಉತ್ತರ ನೀಡಲಾಗಿದೆ.
ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತಿಯೊಂದು ವಿಷಯಗಳಲ್ಲಿಯೂ ಕನಿಷ್ಠ ಶೇಕಡ 35 ಅಂಕ ಪಡೆಯಬೇಕು. ಅಂದರೆ, ಥಿಯರಿ ಮತ್ತು ಪ್ರಾಕ್ಟಕಲ್ ವಿಷಯಗಳು ಸೇರಿ ಇಷ್ಟು ಅಂಕ ಪಡೆಯಬೇಕು. ವಿಶೇಷವಾಗಿ ಥಿಯರಿಯಲ್ಲಿ ಶೇಕಡ 25 ಮತ್ತು ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಶೇಕಡ 1...
Click here to read full article from source
To read the full article or to get the complete feed from this publication, please
Contact Us.