ಭಾರತ, ಫೆಬ್ರವರಿ 27 -- Puc Exams 2025: ಇನ್ನೇನು ಒಂದು ದಿನ ಕಳೆದರೆ ಮರುದಿನವೇ ದ್ವಿತೀಯ ಪಿಯುಸಿ ಪರೀಕ್ಷೆ. ಅಂದರೆ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು 2025ರ ಮಾರ್ಚ್‌ 1ರಿಂದ ಆರಂಭವಾಗಲಿದೆ. ವರ್ಷವಿಡೀ ಓದಿದ್ದನ್ನು ಮೂರು ಗಂಟೆಯಲ್ಲಿ ಬರೆಯುವ ಸಮಯ. ಇದಕ್ಕಾಗಿ ನೀವು ತಯಾರಿಯನ್ನು ಮುಗಿಸಿದ್ದೀರಿ. ಆದರೂ ಕೊನೆ ಕ್ಷಣದ ತಯಾರಿ ಎನ್ನುವುದು ಕೂಡ ಪರೀಕ್ಷೆ ಎದುರಿಸಲು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಪರೀಕ್ಷೆ ಎದುರಿಸುವ ಹಿಂದಿನ ನಿಮ್ಮ ತಯಾರಿ ಹೇಗಿರಬೇಕು. ಭಯಮುಕ್ತವಾಗಿ ಪರೀಕ್ಷೆ ಎದುರಿಸುವುದು ಹೇಗೆ, ಅನಗತ್ಯ ಒತ್ತಡವನ್ನು ತಪ್ಪಿಸಿಕೊಳ್ಳಲು ಏನು ಮಾಡಿದರೆ ಒಳ್ಳೆಯದು ಎನ್ನುವ ಕುರಿತು ಮೈಸೂರು ಜಿಲ್ಲೆ ಹುಣಸೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ರಾಷ್ಟ್ರಪ್ರಶಸ್ತಿ ವಿಜೇತ ಎಚ್‌.ಎನ್‌. ಗಿರೀಶ್‌ಗೌಡ ಅವರು ಇಲ್ಲಿ ಕೆಲ ಟಿಪ್ಸ್‌ ನೀಡಿದ್ದಾರೆ.

Published by HT Digital Content Services with permission from HT Kannada....