Bangalore, ಮಾರ್ಚ್ 1 -- Police Posting: ಕರ್ನಾಟಕ ಪೊಲೀಸ್‌ ಇಲಾಖೆಯು ಕರ್ನಾಟಕದ ನಾನಾ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಇನ್ಸ್‌ಪೆಕ್ಟರ್‌ಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಸರ್ಕಲ್‌ ಇನ್ಸ್‌ಪೆಕ್ಟರ್‌ ಹುದ್ದೆಯಿಂದ ಡಿವೈಎಸ್ಪಿ ಹುದ್ದೆಗೆ 30 ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ರಾಜ್ಯ ಪೊಲೀಸ್‌ ಇಲಾಖೆಯ ಸಿವಿಲ್‌ ಪೊಲೀಸ್‌ ವೃಂದದ ಅಧಿಕಾರಿಗಳಿಗೆ ವೇತನ ಶ್ರೇಣಿ 83700-155200 ರ ಡಿವೈಎಸ್ಪಿ ಸಿವಿಲ್‌ ಹುದ್ದೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ. ಈ ಎಲ್ಲಾ ಅಧಿಕಾರಿಗಳು ಕರ್ನಾಟ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ.

ಸಚಿನ್‌ ಶಿವಪುತ್ರಪ್ಪ ಚಲವಾದಿ

ಎಚ್‌ ರವಿ

ಪಿ.ವಿ.ವೆಂಕಟೇಶ್‌,

ಸಿ.ಕಿರಣ್‌ಕುಮಾರ್‌

ಎಸ್.ಪರಶಿವಮೂರ್ತಿ

ಎಚ್‌.ಎಸ್.ಸುರೇಶ್‌

ಟಿ.ಅಶೋಕ್‌ ಕುಮಾರ್‌

ಎ.ಸಿ.ಲೋಕೇಶ್‌

ಅನಿಲ್‌ ಕುಮಾರ್‌ ಗ್ರಾಮಪುರೋಹಿತ್‌

ಎಂ.ಎಸ್.ಶ್ರೀನಿವಾಸ್‌

ಆರ್.ರಾಜೇಶ್‌

ಬ್ರಿಜೇಶ್‌ ಮ್ಯೂಥಿವ್‌

ಜೆ.ಎಸ್.ತಿಪ್ಪೇಸ್ವಾಮಿ

ಕೆ.ರಾಜೇಶ್‌

ಸಿ.ಮಧುಸೂಧನ್‌

ಎನ್‌....