Mysuru,mandya, ಏಪ್ರಿಲ್ 2 -- ಕರ್ನಾಟಕದಲ್ಲಿ 1963 ರಲ್ಲಿ ಏಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಧ್ವಜವನ್ನು ಅಧಿಕೃತವಾಗಿ ಅಂಗಿಕರಿಸಿ ಜಾರಿಗೆ ತರಲಾಯಿತು, ಅಂದಿನಿಂದ ಇಂದಿನವರೆಗೂ ಪೊಲೀಸ್ ಧ್ವಜ ದಿನ ಆಚರಿಸಿಕೊಂಡು ಬರಲಾಗುತ್ತಿದೆ

ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಯಾಗಿದ್ದ ಪುಟ್ಟಮಾದಯ್ಯ ಅವರಿಗೆ ಧ್ವಜವನ್ನು ನೀಡಿ ಗೌರವಿಸಲಾಯಿತು,

ಮಂಡ್ಯದ ಪೊಲೀಸ್‌ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಆರಕ್ಷಕ ಉಪ ಅಧೀಕ್ಷಕರಾದ ಎಲ್.ಕೆ . ರಮೇಶ್ ಅವರಿಗೆ ಧ್ವಜವನ್ನು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತೊಡಿಸಿದರು.

ಮೈಸೂರು ನಗರ ಶಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ.ಪ್ರಧಾನ ದಳಪತಿ ಸಹಾಯಕ ಕಮಾಂಡರ್ ರಾಜು.ಎಂ ತುಕಡಿಗಳ ಪರಿವೀಕ್ಷಣೆಗೆ ಕರೆದೊಯ್ದರು. ತೆರೆದ ವಾಹನದಲ್ಲಿ ಪರಿವೀಕ್ಷಣೆ ಮಾಡಲಾಯಿತು.

ಮೈಸೂರು ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಗೌರವ ವಂದನೆಯನ್ನು ಪುಟ್ಟಮಾದಯ್ಯ ಸ್ವೀಕರಿಸಿದರು

ಮೈಸೂರು ನಗರ, ಜಿಲ್ಲಾ ಶಸಸ್ತ್ರ ಮೀಸಲು ಪಡೆ,...