ಭಾರತ, ಫೆಬ್ರವರಿ 7 -- ಬೆಂಗಳೂರಿನ ಯಲಹಂಕದಲ್ಲಿ ಪ್ರತಿವರ್ಷ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆರಂಭವಾಗಿದೆ. ಬಾನಂಗಳದಲ್ಲಿ ರೆಕ್ಕೆ ಬಿಚ್ಚಿ ಹಾರುವ ವಿಮಾನಗಳ ಹಾರಾಟದ ಸೊಬಗನ್ನು ನೋಡುವುದೇ ಅಂದ. ಈ ಸಂದರ್ಭದಲ್ಲಿ ವಿಮಾನಯಾನ, ಪೈಲಟ್, ಯುದ್ಧ ವಿಮಾನಗಳ ಬಗ್ಗೆ ಜನರಲ್ಲಿ ಆಸಕ್ತಿ ಮೂಡುವುದು ಸಹಜ.
ಅದರಲ್ಲೂ ಆಕಾಶದೆತ್ತರಲ್ಲಿ ರೆಕ್ಕೆ ಬಿಚ್ಚಿ ಹಾರುವ ವಿಮಾನಗಳನ್ನು ಕಂಡಾಗ ತಾನು ಪೈಲಟ್ ಆಗಬೇಕು ಎನ್ನುವ ಕನಸು ಕಾಣುವವರೇ ಅನೇಕರು. ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಪೈಲಟ್ ಆಗಬೇಕು ಎನ್ನುವ ಕನಸು ಕಾಣುತ್ತಿದ್ದರೆ ಫಿಸಿಕಲ್ ಫಿಟ್‌ನೆಸ್ ಬಗ್ಗೆ ತಿಳಿದುಕೊಂಡಿರಬೇಕು. ಯಾಕೆಂದರೆ ಪೈಲೆಟ್ ಆಗುವವರಿಗೆ ಫಿಸಿಕಲ್ ಫಿಟ್‌ನೆಸ್ ಬಹಳ ಮುಖ್ಯ.
ಖಾಸಗಿ ಪೈಲಟ್, ವಾಣಿಜ್ಯ (ಕರ್ಮಷಿಯಲ್) ಪೈಲಟ್ ಅಥವಾ ವಿಮಾನಯಾನ ಪೈಲಟ್ ಎಂಬುದನ್ನು ಆಧರಿಸಿ ಎಫ್‌ಎಎ (Federal Aviation Administration (ಪೈಲಟ್‌ಗಳಿಗೆ ಅಗತ್ಯವಿರುವ ಮೂರು ವರ್ಗದ ವೈದ್ಯಕೀಯ ಪ್ರಮಾಣಪತ್ರಗಳನ್ನು ನೀಡುತ್ತದೆ. ಎಫ್‌ಎಎ ವೈದ್ಯಕೀಯ ಪರೀಕ್ಷೆಯ ವಿವರಗಳ...
Click here to read full article from source
To read the full article or to get the complete feed from this publication, please
Contact Us.