Bengaluru, ಫೆಬ್ರವರಿ 3 -- ಮಕ್ಕಳ ಭವಿಷ್ಯವನ್ನು ಚೆನ್ನಾಗಿ ರೂಪಿಸಬೇಕು ಮತ್ತು ಅವರಿಗೆ ಬೇಕಾಗಿರುವುದನ್ನು ಕೊಡಿಸಬೇಕು, ಮಕ್ಕಳ ವಿಚಾರದಲ್ಲಿ ಸ್ವಲ್ಪ ಕಟ್ಟುನಿಟ್ಟು ಜಾಸ್ತಿಯಾಗಿಯೇ ಇರಬೇಕು ಎಂದು ಹಲವು ಪಾಲಕರು ಅಂದುಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಮಕ್ಕಳ ಜತೆ ಪಾಲಕರು ಗೊತ್ತಿದ್ದೋ, ಗೊತ್ತಿಲ್ಲದೆಯೋ, ವಿವಿಧ ರೀತಿಯಲ್ಲಿ ತಪ್ಪಾಗಿ ನಡೆದುಕೊಳ್ಳುತ್ತಾರೆ. ಅವರ ನಡವಳಿಕೆ ಮಕ್ಕಳ ಮೇಲೆ ಗಾಢವಾದ ಪ್ರಭಾವ ಬೀರಬಹುದು ಮತ್ತು ಅವರ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗಬಹುದು. ಪಾಲಕರಲ್ಲಿರುವ ಅಂತಹ ಅಭ್ಯಾಸಗಳು ಯಾವುವು ಮತ್ತು ಅದರಿಂದ ಮಕ್ಕಳಿಗೆ ಹೇಗೆ ಸಮಸ್ಯೆಯಾಗುತ್ತದೆ ಎನ್ನುವ ವಿವರ ಇಲ್ಲಿದೆ.
ಕೆಲವು ಪಾಲಕರು ಕಾರಣವಿರಲಿ, ಇಲ್ಲದಿರಲಿ. ಮಕ್ಕಳನ್ನು ಸದಾ ಹೀಯಾಳಿಸುವುದು ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ತಮಾಷೆಗಾಗಿ ಮಕ್ಕಳಿಗೆ ತಮಾಷೆ ಮಾಡುವುದು ಇಲ್ಲವೇ ಅವರ ಬಗ್ಗೆ ತಾತ್ಸಾರದಿಂದ ಮಾತನಾಡುವುದನ್ನು ಮಾಡುತ್ತಾರೆ. ಆದರೆ ಹಾಗೆ ಮಾಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಕೊರತೆ ಉಂಟಾಗುತ್ತದೆ. ಹೀಗಾಗಿ ಅವರು ಮಾನ...
Click here to read full article from source
To read the full article or to get the complete feed from this publication, please
Contact Us.