Bengaluru, ಮಾರ್ಚ್ 25 -- Papamochani Ekadashi 2024: ಹಿಂದೂಗಳು ಆಚರಿಸುವ ಆಚರಣೆಗಳಲ್ಲಿ ಪಾಪಮೋಚನಿ ಏಕಾದಶಿ ಕೂಡಾ ಒಂದು. ಭಕ್ತರು ಈ ಆಚರಣೆಯನ್ನು ಭಗವಾನ್‌ ವಿಷ್ಣುವಿಗಾಗಿ ಸಮರ್ಪಿಸಿದ್ದಾರೆ. ಫಾಲ್ಗುಣ ಮಾಸದ ಮೊದಲ ಏಕಾದಶಿಯನ್ನು ಪಾಪಮೋಚನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಮನುಷ್ಯ ತನ್ನ ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಎಂಬ ನಂಬಿಕೆ ಇದೆ.

ಹಿಂದೂ ಕ್ಯಾಲೆಂಡರ್‌ ಪ್ರಕಾರ ಪಾಪಮೋಚನಿ ಏಕಾದಶಿಯನ್ನು ಚೈತ್ರ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ಬಾರಿ ಪಾಪಮೋಚನಿ ಏಕಾದಶಿಯನ್ನು ಏಪ್ರಿಲ್‌ 5 ರಂದು ಆಚರಿಸಲಾಗುತ್ತಿದೆ. ಏಪ್ರಿಲ್‌ 4 ಶುಕ್ರವಾರ ಸಂಜೆ 04:14 ರಿಂದ ಏಕಾದಶಿ ತಿಥಿ ಆರಂಭವಾಗಲಿದ್ದು, ಏಪ್ರಿಲ್‌ 5 ಮಧ್ಯಾಹ್ನ 01:28ಕ್ಕೆ ಏಕಾದಶಿ ತಿಥಿ ಮುಕ್ತಾಯಗೊಳ್ಳುತ್ತದೆ.

ಇದನ್ನೂ ಓದಿ: ಭಗವಂತನ ಅನುಗ್ರಹದಲ್ಲಿರುವ ಭಕ್ತನೇ ಹೆಚ್ಚು ತೃಪ್ತಿಯಾಗಿರುತ್ತಾನೆ; ಗೀತೆಯ ಅರ್ಥ ತಿಳಿಯಿರಿ

ಮೊದಲೇ ತಿಳಿಸಿದಂತೆ ಪಾಪಮೋಚನಿ ಏಕಾದಶಿಯಂದು ಭಕ್ತರು ಭಗವಾನ್‌ ವಿಷ್ಣುವನ್ನ...