New Delhi, ಮಾರ್ಚ್ 12 -- Pakistan Train Hijack: ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಮಂಗಳವಾರ ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಅಪಹರಿಸಿದ್ದು, 20 ಯೋಧರನ್ನು ಹತ್ಯೆ ಮಾಡಿದ ಘಟನೆ ಕಳವಳ ಮೂಡಿಸಿತ್ತು. ಪಾಕಿಸ್ತಾನದ ಭದ್ರತಾ ಪಡೆಗಳು ರಕ್ಷಣಾ ಕಾರ್ಯ ನಡೆಸಿದ್ದು, ಈವರೆಗೆ 20ಕ್ಕೂ ಹೆಚ್ಚು ಆತಂಕವಾದಿಗಳ ಹತ್ಯೆ ಮಾಡಿ 150ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜಾಫರ್ ಎಕ್ಸ್‌ಪ್ರೆಸ್ ರೈಲು ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದ ವೇಳೆ ಬೋಲಾನ್ ಕಣಿವೆ ಪ್ರದೇಶದಲ್ಲಿ ಬಿಎಲ್‌ಎ ಸದಸ್ಯರು ರೈಲಿನ ಮೇಲೆ ದಾಳಿ ನಡೆಸಿ ಪ್ರಯಾಣಿಕರನ್ನು ಒತ್ತೆಯಾಳಾಗಿಸಿದರು. ಪ್ರತ್ಯೇಕ ಬಲೂಚಿಸ್ತಾನ್ ಆಗ್ರಹಿಸುತ್ತ ಹೋರಾಟ ನಡೆಸುತ್ತಿರುವ ಸಂಘಟನೆಯೇ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ).
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಗೆ ಸೇರಿದ ಸಶಸ್ತ್ರ ಉಗ್ರರು ಮಂಗಳವಾರ (ಮಾರ್ಚ್ 11) ಪಾಕಿಸ್ತಾನದ ಬೋಲಾನ್ ಕಣಿವೆ ಭಾಗದಲ್ಲಿ ಪರ್ವತ ಪ್ರದೇಶದಲ್ಲಿ ರೈಲಿಗೆ ನುಗ್...
Click here to read full article from source
To read the full article or to get the complete feed from this publication, please
Contact Us.