ಭಾರತ, ಮಾರ್ಚ್ 1 -- OTT Web Series Releases This Weekend: ವಾರಾಂತ್ಯ ಎಂಟ್ರಿಯಾಗಿದೆ. ಒಟಿಟಿ ಅಂಗಳದಲ್ಲಿ ಒಂದಲ್ಲ ಎರಡಲ್ಲ ಹತ್ತಾರು ಹೊಸ ಕಂಟೆಂಟ್‌ಗಳ ಆಗಮನವಾಗಿದೆ. ಸಿನಿಮಾಗಳ ಜತೆಗೆ ವೆಬ್‌ಸಿರೀಸ್‌ಗಳೂ ಬಂದಿವೆ. ಆ ಪೈಕಿ ಯಾವುದನ್ನು ನೋಡುವುದು ಎಂಬ ಗೊಂದಲ ನಿಮಗಿದ್ದರೆ, ಅದರಲ್ಲೂ ನೀವು ವೆಬ್‌ಸಿರೀಸ್ ಪ್ರಿಯರಾಗಿದ್ದರೆ, ಈ ವಾರ ಅಕ್ಷರಶಃ ಹಬ್ಬದೂಟ! ಏಕೆಂದರೆ ಮಿಸ್ ಮಾಡದೇ ನೋಡಲೇಬೇಕಾದ ಐದು ವೆಬ್‌ಸಿರೀಸ್‌ಗಳು ಒಟಿಟಿ ಅಂಗಳ ತಲುಪಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಡಿಯೋ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ. ಇಲ್ಲಿವೆ ಆ ಸಿರೀಸ್‌ಗಳ ಮಾಹಿತಿ.
ಸಹಜವಾಗಿ ಸಾಲು ಸಾಲು ಸಿನಿಮಾಗಳ ನಡುವೆ ಆಸಕ್ತಿ ಕೆರಳಿಸುವ ಹಲವು ವೆಬ್‌ಸಿರೀಸ್‌ಗಳು ಆಗಮಿಸುವುದು ವಿರಳ. ಆದರೆ ಈ ವಾರಾಂತ್ಯ ಸ್ಪೇಷಲ್. ಒಂದಲ್ಲ ಎರಡಲ್ಲಿ ಹಲವು ಸಿರೀಸ್‌ಗಳು ಒಟಿಟಿಗೆ ಆಗಮಿಸಿವೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜಿದ್ದಿ ಗರ್ಲ್ಸ್ ಮತ್ತು ಸುದಲ್ ಸೀಸನ್ 2, ಎಂಎಕ್ಸ್ ಪ್ಲೇಯರ್ನಲ್ಲಿ ಆಶ್ರಮ್ ಸೀಸನ್ 3 ಪಾರ್...
Click here to read full article from source
To read the full article or to get the complete feed from this publication, please
Contact Us.