Bengaluru, ಫೆಬ್ರವರಿ 2 -- Best OTT Movies To Watch This Weekend: ಚಿತ್ರಮಂದಿರಗಳಲ್ಲಿ ಯಾವ ಸಿನಿಮಾ ಬರಲಿವೆ ಎಂಬ ಕುತೂಹಲಕ್ಕಿಂತ, ಒಟಿಟಿಯಲ್ಲಿ ಯಾವೆಲ್ಲ ಸಿನಿಮಾ, ವೆಬ್‌ಸಿರೀಸ್‌ಗಳು ಸ್ಟ್ರೀಮ್‌ ಆಗಲಿವೆ ಎಂದು ಕಾಯುವವರೇ ಹೆಚ್ಚು. ಅದೇ ರೀತಿ ಈ ವಾರಾಂತ್ಯಕ್ಕೆ ಮನೆಯಲ್ಲಿದ್ದುಕೊಂಡೇ ಒಂದಷ್ಟು ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು. ಇಲ್ಲಿದೆ ನೋಡಿ ಆ ಸಿನಿಮಾ, ವೆಬ್‌ಸಿರೀಸ್‌ಗಳ ಪಟ್ಟಿ.

ಒಟಿಟಿಯಲ್ಲಿ ಬಹುತೇಕ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಗುರುವಾರ ಮತ್ತು ಶುಕ್ರವಾರ ಬಿಡುಗಡೆಯಾಗುತ್ತವೆ. ಅದರಂತೆ ಕಳೆದ ತಿಂಗಳು ಗುರುವಾರ (ಜನವರಿ 30) ಮತ್ತು ಶುಕ್ರವಾರ (ಜನವರಿ 31) ಎರಡು ದಿನಗಳ ಅವಧಿಯಲ್ಲಿ ಒಟ್ಟು 15ಕ್ಕೂ ಅಧಿಕ ಕಂಟೆಂಟ್‌ಗಳು ಒಟಿಟಿ ಅಂಗಳ ತಲುಪಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಕೆಜಿಎಫ್‌, ಅನಿಮಲ್‌ಗೂ ಮೀರಿದ ಆಕ್ಷನ್‌ ವೈಭವ; ವೈಲೆಂಟ್‌ ಬ್ಲಾಕ್‌ ಬಸ್ಟರ್‌ ಪಟ್ಟ ಪಡೆದ ಚಿತ್ರವೀಗ ಒಟಿಟಿಗೆ ಬರಲು ರೆಡಿ

ಪೋತುಗಡ್ಡ (ತೆಲುಗು ರಿವೆಂಜ್ ಕ್ರೈಮ್ ಥ್ರಿಲ್ಲರ್ ಚಿತ್ರ) - ಈಟಿವ...