ಭಾರತ, ಫೆಬ್ರವರಿ 8 -- OTT Releases This Week: ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಜೀ 5, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಗಳಲ್ಲಿ ಈ ವಾರ ಒಂದಲ್ಲ ಎರಡಲ್ಲ ಒಟ್ಟು 25 ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಇನ್ನು ಕೆಲವು ಈ ವಾರಾಂತ್ಯಕ್ಕೆ ಸ್ಟ್ರೀಮಿಂಗ್ ಆರಂಭಿಸಲಿವೆ. ಆ ಪೈಕಿ ತೆಲುಗಿನ ಬಹುನಿರೀಕ್ಷಿತ ಗೇಮ್ ಚೇಂಜರ್ ಸಿನಿಮಾ ಪ್ರೈಂ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಭಾರತೀಯ ಸಿನಿಮಾಗಳಷ್ಟೇ ಅಲ್ಲದೆ, ವಿದೇಶಿ ಭಾಷೆಯ ಹತ್ತು ಹಲವು ಸಿನಿಮಾಗಳನ್ನೂ ಈ ವಾರ (ಫೆ. 4ರಿಂದ ಫೆ. 9ರ ವರೆಗೆ) ವೀಕ್ಷಣೆ ಮಾಡಬಹುದು. ಆ ಸಿನಿಮಾಗಳ ಕಂಪ್ಲೀಟ್ ಲಿಸ್ಟ್ ಯಾವ ಒಟಿಟಿಯಲ್ಲಿ ವೀಕ್ಷಣೆ ಎಂಬ ಮಾಹಿತಿ ಇಲ್ಲಿದೆ.
1. Mrs
ಬಿಡುಗಡೆ ದಿನಾಂಕ: ಫೆಬ್ರವರಿ 7, 2025
OTT ಪ್ಲಾಟ್‌ಫಾರ್ಮ್: Zee5
2. ದಿ ಮೆಹ್ತಾ ಬಾಯ್ಸ್
ಬಿಡುಗಡೆ ದಿನಾಂಕ: ಫೆಬ್ರವರಿ 7, 2025
OTT ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ
3. ಬಡಾ ನಾಮ್ ಕರೆಂಗೆ
ಬಿಡುಗಡೆ ದಿನಾಂಕ: ಫೆಬ್ರವರಿ 7, 2025
OTT ಪ್ಲಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.