Bengaluru, ಫೆಬ್ರವರಿ 15 -- OTT Movies This Week: ಗುರುವಾರ (ಫೆಬ್ರವರಿ 13) ಮತ್ತು ಶುಕ್ರವಾರ (ಫೆಬ್ರವರಿ 14) ಈ ಎರಡು ದಿನಗಳ ಅಂತರದಲ್ಲಿ ಒಟಿಟಿಯಲ್ಲಿ ಒಟ್ಟು 19 ಸಿನಿಮಾಗಳು ಡಿಜಿಟಲ್‌ ಸ್ಟ್ರೀಮಿಂಗ್‌ ಆರಂಭಿಸಿವೆ. ನೆಟ್‌ಫ್ಲಿಕ್ಸ್ , ಅಮೆಜಾನ್ ಪ್ರೈಮ್, ಜೀ5, ಆಹಾ, ಸೋನಿ ಲೈವ್ ಸೇರಿ ಹಲವು ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಹಾರರ್‌, ಸೈನ್ಸ್‌ ಫಿಕ್ಷನ್‌, ಕಾಮಿಡಿ, ಆಕ್ಷನ್, ಕಾಮಿಡಿ ಥ್ರಿಲ್ಲರ್, ರೊಮ್ಯಾಂಟಿಕ್ ಮತ್ತು ಬೋಲ್ಡ್ ಜಾನರ್‌ನ ಸಾಕಷ್ಟು ಸಿನಿಮಾಗಳ ಆಗಮನವಾಗಿವೆ.

ಇದನ್ನೂ ಓದಿ: ಅಮೆಜಾನ್‌ ಪ್ರೈಮ್‌ ವಿಡಿಯೋದ ಟ್ರಾನ್ಸ್‌ಫಾರ್ಮರ್ಸ್‌ ಒನ್‌ ಸಿನಿಮಾದಲ್ಲಿ ಮನುಷ್ಯರಿಲ್ಲ ಏಕೆ? ಹೀಗಿದೆ ಕಾರಣ

ಟು ಲೆಟ್ (ತಮಿಳು ಥ್ರಿಲ್ಲರ್ ಹಾಸ್ಯ ಚಿತ್ರ) - ಫೆಬ್ರವರಿ 13

ಮಾರ್ಕೊ (ಕನ್ನಡ ಡಬ್ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರ) - ಸೋನಿ ಲಿವ್ ಒಟಿಟಿ - ಫೆಬ್ರವರಿ 14

ಪೊಟೆಲ್ (ತೆಲುಗು ಭಾವನಾತ್ಮಕ ಕುಟುಂಬ ಥ್ರಿಲ್ಲರ್ ಚಿತ್ರ) - ಸನ್ NXT ಒಟಿಟಿ - ಫೆಬ್ರವರಿ 14

ಮನೋರಾಜ್ಯಂ (ಮಲಯಾಳಂ ಬೋಲ್ಡ್ ಮತ್ತು ಫ...