Bengaluru, ಮಾರ್ಚ್ 9 -- OTT Releases This Week: ಈ ಶುಕ್ರವಾರ ಒಟಿಟಿಯಲ್ಲಿ 23 ಚಿತ್ರಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ. ರೊಮ್ಯಾಂಟಿಕ್, ಕಾಮಿಡಿ, ಇನ್ವೆಷ್ಟಿಗೇಷನ್ ಥ್ರಿಲ್ಲರ್ ಮತ್ತು ಕ್ರೈಮ್ ಪ್ರಕಾರದ ಹಲವು ಸಿನಿಮಾಗಳು ಪ್ರದರ್ಶನ ಆರಂಭಿಸಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋ ಹಾಟ್‌ಸ್ಟಾರ್, ಸೋನಿ ಲೀವ್, ಜೀ 5 ಸೇರಿ ಹಲವು ಒಟಿಟಿಗಳಲ್ಲಿ ಸಿನಿಮಾಗಳು ಪ್ರಸಾರ ಆರಂಭಿಸಿವೆ. ಹೀಗಿದೆ ಲಿಸ್ಟ್.
ತಾಂಡೇಲ್ (ತೆಲುಗು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ)- ಮಾರ್ಚ್ 7
ನಾದಾನಿಯನ್ (ಹಿಂದಿ ಚಲನಚಿತ್ರ)- ಮಾರ್ಚ್ 7
ಕ್ಯಾಯೋಸ್ ದಿ ಮ್ಯಾನ್ಷನ್ ಮರ್ಡರ್ಸ್ (ಡಾಕ್ಯುಮೆಂಟರಿ)- ಮಾರ್ಚ್ 7
ಡೆಲಿಷಿಯಸ್ (ಜರ್ಮನ್ ಮಿಸ್ಟರಿ ಥ್ರಿಲ್ಲರ್ ಚಲನಚಿತ್ರ)- ಮಾರ್ಚ್ 7
ವೆನ್ ಲೈಫ್ ಗಿವ್ಸ್ ಟ್ಯಾಂಗರಿನ್ಸ್ (ಕೊರಿಯನ್ ಡ್ರಾಮಾ ವೆಬ್ ಸರಣಿ)- ಮಾರ್ಚ್ 7
ಫಾರ್ಮುಲಾ 1: ಡ್ರೈವ್ ಟು ಸರ್ವೈವ್ ಸೀಸನ್ 7- ಮಾರ್ಚ್ 7
ಪ್ಲಾಂಕ್ಟನ್: ದಿ ಮೂವಿ (ಅಮೆರಿಕನ್ ಆನಿಮೇಟೆಡ್ ಮ್ಯೂಸಿಕಲ್ ಕಾಮಿಡಿ ಫಿಲ್ಮ್)-...
Click here to read full article from source
To read the full article or to get the complete feed from this publication, please
Contact Us.