Bengaluru, ಫೆಬ್ರವರಿ 23 -- OTT Releases This Week: ಈ ವಾರಾಂತ್ಯಕ್ಕೆ ಒಟಿಟಿಗೆ ಒಂದಲ್ಲ ಎರಡಲ್ಲ ಸಾಲು ಸಾಲು ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು. ಅಂದರೆ, ಗುರುವಾರ ಮತ್ತು ಶುಕ್ರವಾರ ಒಟ್ಟು 19 ಸಿನಿಮಾ ಮತ್ತು ವೆಬ್‌ಸರಣಿಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಇವುಗಳಲ್ಲಿ ಬೋಲ್ಡ್, ಕ್ರೈಮ್ ಇನ್ವೆಸ್ಟಿಗಟಿವ್, ರಿವೆಂಜ್ ಆಕ್ಷನ್ ಥ್ರಿಲ್ಲರ್, ರೊಮ್ಯಾಂಟಿಕ್ ಕಾಮಿಡಿ, ಮ್ಯೂಸಿಕ್ ಲವ್ ಸ್ಟೋರಿ, ಫ್ಯಾಮಿಲಿ ಎಮೋಷನಲ್ ಡ್ರಾಮಾ ಸೇರಿ ಹಲವು ಪ್ರಕಾರಗಳ ಸಿನಿಮಾಗಳೂ ಸೇರಿವೆ. ನೆಟ್‌ಫ್ಲಿಕ್ಸ್‌, ಜಿಯೋ ಹಾಟ್‌ಸ್ಟಾರ್‌, ಅಮೆಜಾನ್ ಪ್ರೈಮ್, ಆಹಾ, ಜೀ 5 ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ವಿವರವನ್ನು ಇಲ್ಲಿ ನೋಡೋಣ.

ಝೀರೋ ಡೇ (ಇಂಗ್ಲಿಷ್ ಥ್ರಿಲ್ಲರ್ ವೆಬ್ ಸರಣಿ)

ಡಾಕು ಮಹಾರಾಜ್ (ತೆಲುಗು ಆಕ್ಷನ್ ರಿವೆಂಜ್ ಥ್ರಿಲ್ಲರ್ ಸಿನಿಮಾ)

ಸಿಐಡಿ ಸೀಸನ್ 2 (ಹಿಂದಿ ಅಪರಾಧ ತನಿಖಾ ನಾಟಕ ಸರಣಿ)

ಪ್ಯಾಂಥಿಯನ್ ಸೀಸನ್ 2- (ಇಂಗ್ಲಿಷ್ ಸೈ-ಫಿಕ್ಷನ್ ಡ್ರಾಮಾ ವೆಬ್ ಸರಣಿ)

ಈಟಿವಿ ವಿನ್ ಒಟಿಟಿ: ಸಮ್ಮೇಳನ್ (ತೆ...