ಭಾರತ, ಏಪ್ರಿಲ್ 13 -- OTT Release Movies To Watch This Week: ಗುರುವಾರ (ಏಪ್ರಿಲ್ 9) ಹಾಗೂ ಶುಕ್ರವಾರ (ಏಪ್ರಿಲ್ 10) ಒಟಿಟಿಯಲ್ಲಿ ಒಟ್ಟು 25 ಸಿನಿಮಾಗಳು ಬಿಡುಗಡೆಯಾಗಿವೆ. ಈ ವಾರಾಂತ್ಯದಲ್ಲಿ ಮನೆಯಲ್ಲೇ ಕೂತು ಚೆನ್ನಾಗಿರೋ ಸಿನಿಮಾ ನೋಡಬೇಕು ಅಂದುಕೊಂಡಿದ್ದರೆ ಖಂಡಿತ ನಿಮಗೆ ಸಾಕಷ್ಟು ಸಿನಿಮಾಗಳು ಸಿಗುತ್ತವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೊ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಸೇರಿ ಯಾವೆಲ್ಲಾ ಒಟಿಟಿ ವೇದಿಕೆಗಳಲ್ಲಿ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗಿವೆ ನೋಡಿ.

ಬ್ಲ್ಯಾಕ್ ಮಿರರ್ ಸೀಸನ್ 7 (ಇಂಗ್ಲಿಷ್ ವೈಜ್ಞಾನಿಕ ಕಾದಂಬರಿ ವೆಬ್ ಸರಣಿ) - ಏಪ್ರಿಲ್ 10 ರಿಂದ ಸ್ಟ್ರೀಮಿಂಗ್ ಆರಂಭ.

ಮೂನ್‌ರೈಸ್ (ಇಂಗ್ಲಿಷ್ ವೈಜ್ಞಾನಿಕ ಕಾದಂಬರಿ ಅನಿಮೇಟೆಡ್ ಸರಣಿ) ಏಪ್ರಿಲ್ 10

ನಾರ್ತ್ ಆಫ್ ನಾರ್ತ್ (ಕೆನಡಾದ ಹಾಸ್ಯ ವೆಬ್ ಸರಣಿ) - ಏಪ್ರಿಲ್ 10

ಕೋರ್ಟ್ (ತೆಲುಗು ಚಲನಚಿತ್ರ) - ಏಪ್ರಿಲ್ 11

ಪೆರುಸು (ತೆಲುಗು, ತಮಿಳು ಕಾಮಿಡಿ ಸಿನಿಮಾ) - ಏಪ್ರಿಲ್ 11

ಛಾವಾ (ಐತಿಹಾಸಿಕ ಆಕ್ಷನ್ ಸಾಹಸ ಥ್ರಿ...