ಭಾರತ, ಮಾರ್ಚ್ 20 -- OTT releases This week: ದಕ್ಷಿಣ ಭಾರತದ ಸಿನಿಮಾಗಳಿಗೆ ಈಗ ಒಟಿಟಿಯಲ್ಲಿ ವೀಕ್ಷಕರು ಹೆಚ್ಚಿದ್ದಾರೆ. ಈ ವಾರ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ವಾರ ಕನ್ನಡದ ನೋಡಿದವರು ಏನಂತಾರೆ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಆಫೀಸರ್ ಆನ್ ಡ್ಯೂಟಿ ಎಂಬ ಮಲಯಾಳಂ ಸಿನಿಮಾವೂ ಈ ವಾರ ಬಿಡುಗಡೆಯಾಗುತ್ತಿದ್ದು, ನಿರೀಕ್ಷೆ ಹೆಚ್ಚಿಸಿದೆ. ಪ್ರದೀಪ್ ರಂಗನಾಥನ್ ಅವರ ಬ್ಲಾಕ್ಬಸ್ಟರ್ ಡ್ರ್ಯಾಗನ್ ಕೂಡ ಈ ವಾರ ರಿಲೀಸ್ ಆಗುತ್ತಿದೆ.
ನೋಡಿದವರು ಏನಂತಾರೆ ಚಿತ್ರ ನಾಳೆ (ಮಾರ್ಚ್ 21) ಅಮೆಜಾನ್ ಪ್ರೈಮ್ ವಿಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದು ಈಗ ಕನ್ನಡದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. 'ನೋಡಿದವರು ಏನಂತಾರೆ' ಚಿತ್ರದಲ್ಲಿ ಜೀವನದಲ್ಲಿ ಸತತ ಕಷ್ಟಗಳನ್ನು ಎದುರಿಸುವ ಯುವಕನಾಗಿ ನವೀನ್ ಶಂಕರ್ ಅಭಿನಯಿಸಿದ್ದಾರೆ. ನಿರ್ದೇಶಕ ಕುಲದೀಪ್ ಕರಿಯಪ್ಪ ಈ ಚಿತ್ರವನ್ನು ಭಾವನಾತ್ಮಕ ರೀತಿಯಲ್ಲಿ ನಿರ್ದೇಶಿಸಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.