Bengaluru, ಮಾರ್ಚ್ 23 -- OTT Play Awards 2025 Winners List: 2025ರ ಮೂರನೇ ಆವೃತ್ತಿಯ ಒಟಿಟಿ ಪ್ಲೇ ಅವಾರ್ಡ್‌ ಕಾರ್ಯಕ್ರಮ ಮುಂಬೈನಲ್ಲಿ ಶನಿವಾರ (ಮಾ. 22) ಅದ್ಧೂರಿಯಾಗಿ ನೆರವೇರಿದೆ. ಈ ಸಮಾರಂಭದಲ್ಲಿ ಬಾಲಿವುಡ್‌ ಮಾತ್ರವಲ್ಲದೆ, ಸೌತ್‌ನ ಸಾಕಷ್ಟು ಕಲಾವಿದರೂ ಭಾಗವಹಿಸಿದ್ದರು. Hindustan Times ಸಂಸ್ಥೆಯ ಸೋದರ ಸಂಸ್ಥೆಯಾಗಿರುವ OTT Play "ಒನ್ ನೇಷನ್- ಒನ್ ಅವಾರ್ಡ್" ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಸಲದ ಪ್ರಶಸ್ತಿಗಳನ್ನು ನೀಡಿದೆ. ಇಲ್ಲಿದೆ ಮೂರನೇ ಆವೃತ್ತಿಯ ವಿಜೇತರ ಸಂಪೂರ್ಣ ಪಟ್ಟಿ. ಇದರಲ್ಲಿ ಕನ್ನಡದಿಂದ ನಟ ಶ್ರೀಮುರಳಿ ಮತ್ತು ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೂ ಅವಾರ್ಡ್‌ ಸಿಕ್ಕಿದೆ.

ಅತ್ಯುತ್ತಮ ಚಿತ್ರ - ಗರ್ಲ್ಸ್ ವಿಲ್ ಬಿ ಗರ್ಲ್ಸ್ (ಅಲಿ ಫಜಲ್ ಮತ್ತು ರಿಚಾ ಚಡ್ಡಾ)

ಅತ್ಯುತ್ತಮ ನಿರ್ದೇಶಕ- ಇಮ್ತಿಯಾಜ್ (ಚಿತ್ರ- ಅಮರ್ ಸಿಂಗ್ ಚಮ್ಕಿಲಾ),

ಅತ್ಯುತ್ತಮ ನಟ (ಕ್ರಿಟಿಕ್‌) - ಅನುಪಮ್ ಖೇರ್ (ವಿಜಯ್ 69, ದಿ ಸಿಗ್ನೇಚರ್)

ಅತ್ಯುತ್ತಮ ನಟ (ಪಾಪ್ಯುಲರ್‌) - ಮನೋಜ್ ಬಾಜಪೇ...