Bengaluru, ಜನವರಿ 29 -- OTT Comedy Crime Thriller: ಒಟಿಟಿಯಲ್ಲಿನ ಕ್ರೈಂ ಥ್ರಿಲ್ಲರ್ ಕಾಮಿಡಿ ಸಿನಿಮಾಗಳಿಗೆ ದೊಡ್ಡ ವೀಕ್ಷಕ ಬಳಗವಿದೆ. ಅದರಂತೆ, ಇದೀಗ ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಧೂಮ್ ಧಾಮ್ ಸಿನಿಮಾ ಶೀಘ್ರದಲ್ಲಿಯೇ ಒಟಿಟಿ ಅಂಗಳಕ್ಕೆ ಆಗಮಿಸಲಿದೆ. ನೇರವಾಗಿ ಒಟಿಟಿಯಲ್ಲಿಯೇ ಬಿಡುಗಡೆ ಆಗಲಿರುವ ಈ ಸಿನಿಮಾ, ಇದೀಗ ಟ್ರೇಲರ್ (Dhoom Dhaam Trailer) ಮೂಲಕ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಧೂಮ್ ಧಾಮ್ ಸಿನಿಮಾ ಸೋಮವಾರ (ಜ. 27) ತನ್ನ ಮೊದಲ ಟ್ರೇಲರ್ ಹೊರತಂದಿದೆ. ಯಾವಾಗಿನಿಂದ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಫೆಬ್ರವರಿ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಧೂಮ್ ಧಾಮ್ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಬಾಲಿವುಡ್ ನಟಿ ಯಾಮಿ ಗೌತಮ್ ಜತೆಗೆ ಸ್ಕ್ಯಾಮ್ 1992 ವೆಬ್ ಸಿರೀಸ್ ಖ್ಯಾತಿಯ ಪ್ರತೀಕ್ ಗಾಂಧಿ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಿಷಬ್ ಸೇಠ್ ನಿರ್ದೇಶಿಸಿದ ಈ ಚಿತ್ರವನ್ನು ಆದಿತ್ಯ ಧರ್ ಮತ್ತು ಲೋಕೇ...
Click here to read full article from source
To read the full article or to get the complete feed from this publication, please
Contact Us.