ಭಾರತ, ಫೆಬ್ರವರಿ 21 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನೋಡಲು ವಿಚಿತ್ರವಾಗಿರುವ ಜೊತೆಗೆ ಇವು ನಮ್ಮ ದೃಷ್ಟಿಗೆ ಸವಾಲು ಹಾಕುವಂತಿರುತ್ತವೆ. ಇದು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಟ್ಟು ಉತ್ತರ ಹುಡುಕುವಂತೆ ಮಾಡುತ್ತವೆ. ಈ ಚಿತ್ರಗಳು ಔಟ್ ಆಫ್ ದಿ ಬಾಕ್ಸ್ ಯೋಚಿಸುವಂತೆ ಮಾಡುವುದು ಸುಳ್ಳಲ್ಲ. ಇದು ನಿಮ್ಮ ಗ್ರಹಣಶಕ್ತಿ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡುತ್ತದೆ. ಆ ಕಾರಣಕ್ಕೆ ಈ ಇಂತಹ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತವೆ.

Brainy Quiz ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್ ಇದಾಗಿದೆ. ಕೌಂಟ್ ದಿ ಸ್ಕೇರ್ ಎನ್ನುವ ಶೀರ್ಷಿಕೆ ಬರೆದುಕೊಂಡು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಕಪ್ಪು ಬ್ಯಾಕ್‌ಗ್ರೌಂಡ್‌ನಲ್ಲಿ ಒಂದರ ಒಳಗೆ ಒಂದು ಚೌಕವನ್ನು ಬರೆಯಲಾಗಿದೆ. ಚಿತ್ರದಲ್ಲಿ ಒಟ್ಟು ಎಷ್ಟು ಚೌಕವಿದೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಚಿತ್ರದಲ್ಲಿ ಒಂದು ಎಷ್ಟು ಚೌಕ ಇದೆ ಎಂದು 9 ಸೆಕೆಂಡ್ ಒಳಗೆ ಕಂಡುಹಿಡಿದು ಸರಿ ಉತ್ತರ ಹೇಳಿದರೆ ನಿಮ್ಮ ಗ್ರಹಣ ಶಕ್ತಿ ...