ಭಾರತ, ಮೇ 1 -- ಬ್ರೈನ್ ಟೀಸರ್‌ಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿವೆ. ಹಲವರಿಗೆ ಟೈಮ್‌ಪಾಸ್ ಮಾಡಲು ಇದಕ್ಕಿಂತ ಬೆಸ್ಟ್ ಇನ್ನೊಂದಿಲ್ಲ ಎನ್ನುವಂತಿದೆ. ಬ್ರೈನ್ ಟೀಸರ್‌ಗಳು ನಮ್ಮ ಮೆದುಳು ಹಾಗೂ ಕಣ್ಣಿಗೆ ಚಾಲೆಂಜ್ ಮಾಡುವಂತೆ ಇರುತ್ತವೆ. ಈ ಚಿತ್ರಗಳು ಸಖತ್ ಕ್ರೇಜಿ ಎನ್ನಿಸುತ್ತವೆ. ಹಾಗಂತ ಇದಕ್ಕೆ ಉತ್ತರ ಹೇಳೋದು ಸುಲಭವೇನಲ್ಲ.
ಬ್ರೈನ್ ಟೀಸರ್‌ಗಳಲ್ಲಿ ಮ್ಯಾಥ್ಸ್ ಪಜಲ್‌ಗಳು, ಆಪ್ಟಿಕಲ್ ಇಲ್ಯೂಷನ್‌ಗಳು ಹೀಗೆ ಸಾಕಷ್ಟು ವಿಧಗಳಿವೆ. ಈ ಎಲ್ಲವೂ ತಮ್ಮ ಕೌಶಲಕ್ಕೆ ಕನ್ನಡಿ ಹಿಡಿಯುವ ಚಿತ್ರಗಳಾಗಿರುತ್ತವೆ. ಕೆಲವೊಂದು ಬ್ರೈನ್ ಟೀಸರ್ ಚಿತ್ರಗಳು ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇವುಗಳಿಗೆ ಉತ್ತರ ಹೇಳಲು ನೆಟ್ಟಿಗರು ಹರಸಾಹಸ ಪಡುತ್ತಾರೆ. ಬ್ರೈನ್ ಟೀಸರ್ ಚಾಲೆಂಜ್‌ಗಳು ಹೇಗೆಂದರೆ ಇದಕ್ಕೆ ಉತ್ತರ ಕಂಡುಹಿಡಿಯದೇ ಬಿಡಲು ಆಗುವುದೇ ಇಲ್ಲ, ಉತ್ತರ ಸಿಕ್ಕಿಲ್ಲ ಎಂದರೆ ಅದು ನಮ್ಮ ಮನಸ್ಸನ್ನು ಕೊರೆಯುತ್ತಲೇ ಇರುತ್ತದೆ. ಇಂದಿನ ಬ್ರೈನ್ ಟೀಸರ್‌ನಲ್ಲಿರುವುದು ಆಪ್ಟಿಕಲ್ ಇಲ್ಯೂಷ...
Click here to read full article from source
To read the full article or to get the complete feed from this publication, please
Contact Us.