Numerology,Radix Number,Astrology,Horoscope Based on Date of Birth, ಏಪ್ರಿಲ್ 12 -- Business Numerology: ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ಬಗ್ಗೆ ಮಾತ್ರವಲ್ಲದೆ, ವ್ಯಕ್ತಿಯ ಸ್ವಭಾವ ಮತ್ತು ವಿಧಾನದ ಬಗ್ಗೆಯೂ ತಿಳಿಯಬಹುದು. ಮನುಷ್ಯನ ರಹಸ್ಯ ಗುಣಗಳು, ಪ್ರತಿಭೆಗಳು, ವೃತ್ತಿ ಜೀವನ, ವೈವಾಹಿಕ ಜೀವನ ಇತ್ಯಾದಿಗಳ ಬಗ್ಗೆಯೂ ಸಂಖ್ಯಾಶಾಸ್ತ್ರ ತಿಳಿಸಿಕೂಡುತ್ತದೆ. ರಾಡಿಕ್ಸ್ ಸಂಖ್ಯೆಯ ಆಧಾರದ ಮೇಲೆ ನೀವು ಕೂಡ ಉತ್ತಮ ಉದ್ಯಮಿಯಾಗಬಹುದೇ ಎಂಬುದನ್ನು ತಿಳಿದುಕೊಳ್ಳಿ. ಈ ದಿನಾಂಕಗಳಲ್ಲಿ ಜನಿಸಿದವರು ಉತ್ತಮ ಉದ್ಯಮಿಗಳಾಗುತ್ತಾರೆ. ಆದಾಯ ಕೋಟಿರೂಪಾಯಿಗಳ ಲೆಕ್ಕದಲ್ಲಿ ಇರುತ್ತದೆ.
ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ ಸಂಖ್ಯೆ 5 ಹೊಂದಿರುವವರು ಉತ್ತಮ ಉದ್ಯಮಿಗಳಾಗುತ್ತಾರೆ. ತಮ್ಮ ವ್ಯವಹಾರವನ್ನು ದೇಶ ಮತ್ತು ವಿದೇಶಗಳಿಗೆ ಕೊಂಡೊಯ್ಯುತ್ತಾರೆ. ಯಾವುದೇ ತಿಂಗಳ 5, 14 ಮತ್ತು 23 ರಂದು ಜನಿಸಿದವರು ರಾಡಿಕ್ಸ್ ನಂ 5 ಆಗುತ್ತದೆ. ಈ ದಿನಾಂಕಗಳಲ್ಲಿ ಜನಿಸಿದವರು ತಮ್ಮ ಆಲೋಚನೆಗಳು ಮತ್ತು ಯೋಜನ...
Click here to read full article from source
To read the full article or to get the complete feed from this publication, please
Contact Us.