ಭಾರತ, ಮಾರ್ಚ್ 17 -- Numerology Prediction: ಮದುವೆಯು ಪ್ರತಿಯೊಬ್ಬರು ಜೀವನದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ, ಮದುವೆ ಎಂದರೆ ಎರಡು ಜೀವಗಳು ಒಂದಾಗುವ ಸುಸಂದರ್ಭ. ಮದುವೆಯ ನಂತರ ಪ್ರೀತಿ, ಒಡನಾಟ ಈ ಎಲ್ಲವೂ ದೊರೆಯುತ್ತದೆ. ಆದರೆ ಕೆಲವರಿಗೆ ಮದುವೆಯ ನಂತರ ಅದೃಷ್ಟವೂ ಜೊತೆಯಾಗುತ್ತದೆ. ಬ್ಯಾಚುಲರ್ ಲೈಫ್‌ನಲ್ಲಿ ಅವರಿಗೆ ಗಳಿಸಲು ಸಾಧ್ಯವಾಗದೇ ಇರುವುದನ್ನೆಲ್ಲಾ ಅವರು ಮದುವೆಯ ನಂತರದಿಂದ ಗಳಿಸಲು ಪ್ರಾರಂಭಿಸುತ್ತಾರೆ. ಅವರು ಅಂದುಕೊಂಡೇ ಇರದ ರೀತಿಯಲ್ಲಿ ಯಶಸ್ಸು ಅವರನ್ನು ಹಿಂಬಾಲಿಸುತ್ತದೆ. ವೃತ್ತಿ, ವ್ಯವಹಾರ ಎಲ್ಲದರಲ್ಲೂ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತದೆ.
ಸಂಖ್ಯಾಶಾಸ್ತ್ರದ ಪ್ರಕಾರ ಈ ಕೆಲವು ದಿನಾಂಕಗಳಲ್ಲಿ ಹುಟ್ಟಿದ ಜನರು ಮದುವೆಯ ನಂತರ ಸಾಕಷ್ಟು ಯಶಸ್ಸು ಹಾಗೂ ಸಂಪತ್ತನ್ನು ಗಳಿಸುತ್ತಾರೆ. ಹಾಗಾದರೆ ಯಾವ ದಿನಾಂಕಗಳಲ್ಲಿ ಜನಿಸಿದವರು ಮದುವೆಯ ನಂತರ ಅದೃಷ್ಟ ಪಡೆಯುತ್ತಾರೆ, ಇದರಲ್ಲಿ ನಿಮ್ಮ ಹುಟ್ಟಿದ ದಿನಾಂಕವೂ ಇದೆಯೇ ನೋಡಿ.
ಯಾವುದೇ ತಿಂಗಳ 6, 15 ಹಾಗೂ 24ನೇ ತಾರೀಖಿನಂದು ಜನಿಸಿದವರು ಈ ಬದಲಾವಣೆ...
Click here to read full article from source
To read the full article or to get the complete feed from this publication, please
Contact Us.