Bangalore, ಮಾರ್ಚ್ 10 -- Latest OTT Releases This Week: ಈ ವಾರ ಹಲವು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಮಾರ್ಚ್ 10 ರಿಂದ ಮಾರ್ಚ್ 16 ರವರೆಗೆ ಬಿಡುಗಡೆಯಾಗುವ ಚಲನಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ. ಒಟ್ಟು ಆರು ಸಿನಿಮಾಗಳು ಈ ವಾರ ಬಿಡುಗಡೆಯಾಗಲಿವೆ. ಸಾಹಸ, ಕಾಮಿಡಿ, ರೊಮ್ಯಾಟಿಂಕ್, ಥ್ರಿಲ್ಲರ್ ಸಿನಿಮಾಗಳು ಸರದಿಯಲ್ಲಿವೆ.
ಬಿ ಹ್ಯಾಪಿ ಸಿನಿಮಾ ಒಟಿಟಿ ಬಿಡುಗಡೆ: ಅಭಿಷೇಕ್ ಬಚ್ಚನ್ ಅವರ 'ಬಿ ಹ್ಯಾಪಿ' ಚಿತ್ರ ಮಾರ್ಚ್ 14ರಂದು ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಅಭಿಷೇಕ್ ಬಚ್ಚನ್ ಮಾತ್ರವಲ್ಲದೆ ಈ ಚಿತ್ರದಲ್ಲಿ ನೋರಾ ಫತೇಹಿ, ಜಾನಿ ಲಿವರ್, ನಾಸರ್, ಹರ್ಲೀನ್ ಸೇಥಿ ಮತ್ತು ಇನಾಯತ್ ವರ್ಮಾ ನಟಿಸಿದ್ದಾರೆ.
ಏಜೆಂಟ್: ಅಖಿಲ್ ಅಕ್ಕಿನೇನಿ ನಟನೆಯ ಆಕ್ಷನ್ ಸಿನಿಮಾ 'ಏಜೆಂಟ್' ಮಾರ್ಚ್ 14, 2025 ರಿಂದ ಸೋನಿ ಲಿವ್‌ನಲ್ಲಿ ಸ್ಟ್ರೀಮ್ ಆಗಲಿದೆ. ಈ ಚಿತ್ರ ತೆಲುಗು, ಮಲಯಾಳಂ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ವೆಲ್ಕಮ್ ಟು ದಿ ಫ್ಯಾಮಿಲಿ:...
Click here to read full article from source
To read the full article or to get the complete feed from this publication, please
Contact Us.