ಭಾರತ, ಫೆಬ್ರವರಿ 13 -- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಿದ್ದಾರೆ. ಫೆಬ್ರುವರಿ 1ರಂದು ತಮ್ಮ ಬಜೆಟ್ ಭಾಷಣದ ಸಮಯದಲ್ಲಿ ಐಟಿ ಮಸೂದೆಯನ್ನು ಸೀತಾರಾಮನ್ ಘೋಷಿಸಿದ್ದರು. ಫೆ. 7 ರಂದು ಸಚಿವ ಸಂಪುಟವು ಇದನ್ನು ಅನುಮೋದಿಸಿತ್ತು. ಇದೀಗ ಲೋಕಸಭೇಯಲ್ಲಿ ಮಂಡನೆಯಾಗಿದೆ. ಕೆಳಮನೆಯಲ್ಲಿ ಅಂಗೀಕರಿಸಿದ ನಂತರ, ಮಸೂದೆಯನ್ನು ಹೆಚ್ಚಿನ ಚರ್ಚೆಗಾಗಿ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ಕಳುಹಿಸಲಾಗುತ್ತದೆ.

(ಸುದ್ದಿ ಅಪ್ಡೇಟ್‌ ಆಗಲಿದೆ)

Published by HT Digital Content Services with permission from HT Kannada....