ಭಾರತ, ಏಪ್ರಿಲ್ 14 -- ಪ್ರತಿಯೊಬ್ಬರ ಕುಂಡಲಿಯಲ್ಲಿಯೂ ವಾಹನಯೋಗವಿರುತ್ತದೆ. ವಾಹನದ ವಿಚಾರವನ್ನು ಜನ್ಮಲಗ್ನದಿಂದ ತಿಳಿದುಕೊಳ್ಳಬಹುದು. ಲಗ್ನ ತಿಳಿಯದವರು ರಾಶಿಯ ಅನ್ವಯ ವಾಹನವನ್ನು ಕೊಳ್ಳಬಹುದು. ಆದರೆ ಯಮಗಂಡಕಾಲದ ಸಮಯದಲ್ಲಿ ಹೊಸ ವಾಹನವನ್ನು ಕೊಳ್ಳಬಾರದು ಅಥವ ಹೊಸ ವಾಹನವನ್ನು ಚಲಾಯಿಸಬಾರದು. ಚಂದ್ರ, ಗುರು ಮತ್ತು ಬುಧಗ್ರಹಗಳು ಶುಭಸ್ಥಾನದಲ್ಲಿ ಇರುವುದು ಒಳ್ಳೆಯದು. ರವಿ ಮತ್ತು ಕುಜರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.

ರವಿಯಿಂದ ಸರಕಾರಿ ವಾಹನದ ಲಭ್ಯತೆ ಇರುತ್ತದೆ. -ಚಂದ್ರನಿಂದ ನಾಜೂಕಾದ ವಾಹನ ದೊರೆಯುತ್ತದೆ. -ಕುಜನಿಂದ ವೇಗವಾಗಿ ಚಲಿಸುವ ವಾಹನ ದೊರೆಯುತ್ತದೆ. -ಬುಧನಿಂದ ಕಡಿಮೆ ಶಬ್ದದ ಎಲ್ಲರು ಮೆಚ್ಚುವ ವಾಹನ ದೊರೆಯುತ್ತದೆ. -ಗುರುವಿನಿಂದ ವಾಹನದ ಬದಲಾಗಿ ವಾಹನದಿಂದ ನಮಗೆ ಉಂಟಾಗುವ ಅನುಕೂಲತೆ ಮತ್ತು ಅನಾನುಕೂಲತೆಯನ್ನು ಸೂಚಿಸುತ್ತದೆ. -ಶುಕ್ರನಿಂದ ವಿಶಾಲವಾದ ಮತ್ತು ದುಬಾರಿ ವಾಹನ ದೊರೆಯುತ್ತದೆ. -ಶನಿಯಿಂದ ದೊಡ್ಡದಾದ ಮತ್ತು ಉಪಯೋಗಿಸಿದ ವಾಹನ ದೊರೆಯುತ್ತದೆ. -ರಾಹು ಮತ್ತು ಕೇತುವಿನಿಂದ ಉದ್ದವಾದ ಮತ್ತು ...