ಭಾರತ, ಏಪ್ರಿಲ್ 11 -- Netflix Movies: ಒಟಿಟಿ ವೇದಿಕೆಗಳಲ್ಲಿ ಅಗ್ರಸ್ಥಾನ ಪಡೆದಿರುವ ನೆಟ್‌ಫ್ಲಿಕ್ಸ್ ಹೊಸ ಹೊಸ ಸಿನಿಮಾ, ವೆಬ್‌ಸರಣಿಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಲೇ ಇರುತ್ತದೆ. ಆ ಕಾರಣದಿಂದಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಹೊಸ ಹೊಸ ಸಿನಿಮಾ ಹಾಗೂ ವೆಬ್‌ಸರಣಿಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಜೊತೆಗೆ ನೆಟ್‌ಫ್ಲಿಕ್ಸ್ ಆಗಾಗ ತನ್ನಲ್ಲಿರುವ ಸಿನಿಮಾ ಹಾಗೂ ವೆಬ್‌ಸರಣಿಗಳು ಡಿಲಿಟ್ ಕೂಡ ಮಾಡುತ್ತದೆ.
ಈ ಬಾರಿ ಏಪ್ರಿಲ್ ತಿಂಗಳಿನಲ್ಲಿ ನೆಟ್‌ಫ್ಲಿಕ್ಸ್‌ನಿಂದ ಕೆಲವು ಸಿನಿಮಾ, ವೆಬ್‌ಸರಣಿಗಳು ಡಿಲಿಟ್ ಆಗಲಿವೆ. ಏಪ್ರಿಲ್ 10 ರಿಂದ ಏಪ್ರಿಲ್ 26ರವರೆಗೆ ನೆಟ್‌ಫ್ಲಿಕ್ಸ್‌ನಿಂದ ಯಾವ ಚಲನಚಿತ್ರಗಳು ಮತ್ತು ಸರಣಿಗಳು ಹೊರಬರುತ್ತವೆ ಎಂಬ ಪಟ್ಟಿ ಇಲ್ಲಿದೆ. ನೀವು ಈಗಾಗಲೇ ಈ ಸಿನಿಮಾಗಳನ್ನು ನೋಡಿಲ್ಲ ಅಂದ್ರೆ ನೋಡಿಕೊಂಡು ಬಿಡಿ.
ಏಪ್ರಿಲ್ 8ರ ಹೊತ್ತಿಗೆ ನೆಟ್‌ಫ್ಲಿಕ್ಸ್ 60ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಸರಣಿಗಳನ್ನು ತೆಗೆದುಹಾಕಿದೆ. ಈಗ, ಏಪ್ರಿಲ್ 9 ಮತ್ತು 10 ರ ನಡುವೆ 12 ಕ್ಕೂ ಹೆಚ್ಚು ಚಲನಚಿ...
Click here to read full article from source
To read the full article or to get the complete feed from this publication, please
Contact Us.