ಭಾರತ, ಏಪ್ರಿಲ್ 11 -- Nayanthara vs Tamannaah: ಶೂಟಿಂಗ್ ಸಮಯದಲ್ಲಿ ನಟಿಯರು ಬಟ್ಟೆ ಬದಲಾಯಿಸಲು ಕ್ಯಾರಾವಾನ್, ದುಬಾರಿ ಹೋಟೆಲ್‌ಗಳನ್ನು ಬಯಸುವುದು ಸಹಜ. ಸಿನಿಮಾವೊಂದರಲ್ಲಿ ನಯನಾತಾರ ನಟಿಸಲು ಈ ಬೇಡಿಕೆ ಇಟ್ಟಿದ್ದರು. ಆದರೆ, ತಮನ್ನಾ ರಸ್ತೆ ಬದಿಯಲ್ಲಿಯೇ ಬಟ್ಟೆ ಬದಲಾಯಿಸಲು ಒಪ್ಪಿದರು ಎಂದು ಚಿತ್ರತಂಡ ತಿಳಿಸಿದೆ. ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿಕೊಂಡಿರುವ ಮಿಲ್ಕಿ ಬ್ಯೂಟಿ ತಮನ್ನಾ ಬಾಲಿವುಡ್‌ನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮಂಚು ಮನೋಜ್ ಅವರ 'ಶ್ರೀ' ಚಿತ್ರದ ಮೂಲಕ ಟಾಲಿವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿರುವ ತಮನ್ನಾ ಹ್ಯಾಪಿ ಡೇಸ್ ಚಿತ್ರದ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು.
'ಹ್ಯಾಪಿ ಡೇಸ್' ಚಿತ್ರದಲ್ಲಿ ಮಧು ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದ ತಮನ್ನಾ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಖ್ಯಾತ ನಟರ ಜತೆ ನಟಿಸಿ ಸ್ಟಾರ್ ನಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ನಾಯಕಿಯಾಗಿ ತನ್ನ ವೃತ್ತಿಜೀವನ ಆರಂಭಿಸಿದ ಐದು ವ...
Click here to read full article from source
To read the full article or to get the complete feed from this publication, please
Contact Us.