Mysuru, ಫೆಬ್ರವರಿ 25 -- ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್‌ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಅವರ ಎರಡನೇ ಪುತ್ರ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್‌

ಕಳೆದ ದಸರಾ ವೇಳೆ ಜನಿಸಿದ್ದ ಮಗನಿಗೆ ನಾಲ್ಕು ತಿಂಗಳು ತುಂಬಿರುವ ನಡುವೆ ನಾಮಕರಣವನ್ನು ಮೈಸೂರು ಅರಮನೆಯಲ್ಲಿ ನೆರವೇರಿಸಲಾಯಿತು. ಆಗ ಕಿವಿಯಲ್ಲಿ ಹೆಸರು ಹೇಳಿದ ತಂದೆ ಯದುವೀರ್‌ ಒಡೆಯರ್‌.

ಮೈಸೂರು ಅರಮನೆಯಲ್ಲಿ ನಡೆದ ಯುಗಾಧ್ಯಕ್ಷ ಒಡೆಯರ್‌ ನಾಮಕರಣ ಶಾಸ್ತ್ರದ ವೇಳೆ ಮಗುವನ್ನು ಅಜ್ಜಿ ಪ್ರಮೋದಾದೇವಿ ಒಡೆಯರ್‌ ಆಶೀರ್ವದಿಸಿದರು.

ಮೈಸೂರು ಅರಮನೆಯಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಅರಮನೆ ಪೋಷಾಕಿನಲ್ಲಿ ಕಂಡ ಯದುವೀರ್‌ ಒಡೆಯರ್‌ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿ.

ತಮ್ಮನನ್ನು ಹತ್ತಿರದಿಂದ ನೋಡಿ ಖುಷಿಪಟ್ಟ ಯದುವೀರ್‌ ಹಿರಿಯ ಪುತ್ರ ಆದ್ಯವೀರ್‌ ಒಡೆಯರ್‌.

ಮೈಸೂರು ರಾಜವಂಶಸ್ಥ ಯದುವೀರ್‌ ಅವರು 2024ನೇ ಸಾಲಿನ ದಸರಾ ವೇಳೆಯ ಖಾಸಗಿ ದರ್ಬಾರ್‌ ನಡೆಸುವ ವೇಳೆಯೇ ಮಗ ಜನಿಸಿದ್ದನ್ನು ಸ್ಮರಣೀಯ.

Published by HT Digital Content Services with ...