Mysuru, ಮಾರ್ಚ್ 14 -- ಮೈಸೂರಿನ ಸಂತೇಪೇಟೆ ಎಂದರೆ ಅದು ಶತಮಾನಗಳಿಂದ ವ್ಯಾಪಾರಿ ತಾಣ. ಇಲ್ಲಿನ ಪ್ರಸನ್ನ ನಂಜುಂಡೇಶ್ವರ ದೇಗುಲವೂ ಮೂರು ನೂರು ವರ್ಷದಷ್ಟು ಹಳೆಯದು. ಈ ದೇಗುಲದ ಬ್ರಹ್ಮ ರಥೋತ್ಸವ ಭಕ್ತರ ಸಂಭ್ರಮದಿಂದ ನೆರವೇರಿತು.

ಅಲಕೃಂತವಾಗಿದ್ದ ರಥೋತ್ಸವದಲ್ಲಿ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವರ ಉತ್ಸವ ಮೂರ್ತಿಯನ್ನು ಇರಿಸಿ ನಂತರ ರಥ ಎಳೆಯಲಾಯಿತು,

ಶ್ರೀ ಪ್ರಸನ್ನ ನಂಜುಂಡೇಶ್ವರ ದೇಗುಲದ ರಥೋತ್ಸವದ ವೇಳೆ ಪೂಜಾ ಕುಣಿತ ಸಹಿತ ವಿವಿಧ ಕಲಾ ತಂಡಗಳೂ ಭಾಗಿಯಾದವು.

1980 ರಿಂದ, ವ್ಯಾಪಾರಿಗಳು ಸ್ವತಃ ಹಣವನ್ನು ಸಂಗ್ರಹಿಸಿ ದೊಡ್ಡ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ರಥೋತ್ಸವವನ್ನು ವರ್ಷಕ್ಕೊಮ್ಮೆ ನಡೆಸುತ್ತಾರೆ ಮತ್ತು ಸುಮಾರು 30,000 ಜನರಿಗೆ ಪ್ರಸಾದವನ್ನು ವಿತರಿಸುತ್ತಾರೆ.

ಸುಂದರ ವಾಸ್ತುಶಿಲ್ಪಿ, ವಿಶಾಲವಾದ ಜಾಗವನ್ನು ಹೊಂದಿರುವ ಈ ದೇವಾಲಯವನ್ನು 1732 ರಲ್ಲಿ ಮುಮಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದರು. ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಯನ್ನು 1783 ರಲ್ಲಿ ಪ್ರತಿಷ್ಠಾಪಿಸಲಾಯಿತು

ಕರ್ನಾಟಕ ಹಿಂದೂ ಧಾರ್...