Kodagu, ಜೂನ್ 8 -- ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಉತ್ತರ ಕೊಡಗಿನಲ್ಲಿರುವ ಅತ್ಯುತ್ತಮ ತಾಣಗಳಲ್ಲಿ ಒಂದು. ಉತ್ತರ ಕೊಡಗಿನಲ್ಲಿರುವ ಸೋಮವಾರಪೇಟೆ ತಾಲ್ಲೂಕಿನ ಹಸಿರು ಬೆಟ್ಟಗಳು, ಅರಣ್ಯ ಇರುವ ತಾಣ.
ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ 102.92 ಚ.ಕಿ.ಮೀ. ಪ್ರದೇಶದಲ್ಲಿ ಹಂಚಿ ಹೋಗಿದೆ.ಈ ಅಭಯಾರಣ್ಯ ಕಡಮಕ್ಕಲ್ ಮೀಸಲು ಅರಣ್ಯದ ಒಂದಿಷ್ಟು ಭಾಗವನ್ನು ವ್ಯಾಪಿಸಿದೆ. ಈ ಅಭಯಾರಣ್ಯದ ಅತಿ ಎತ್ತರದ ಸ್ಥಳ ಪುಷ್ಪಗಿರಿ (ಕುಮಾರ ಪರ್ವತ) (1,172 ಮೀ.) ಈ ಅಭಯಾರಣ್ಯ ಹಾಸನ ವಿಭಾಗದ ಬಿಸಿಲೆ ಘಾಟ್ ಅರಣ್ಯ ಮತ್ತು ಮಂಗಳೂರು ವಿಭಾಗದ ಕುಕ್ಕೆ ಸುಬ್ರಹ್ಮಣ್ಯ ಅರಣ್ಯದೊಂದಿಗೆ ಗಡಿ ಹಂಚಿಕೊಂಡಿದೆ
ಪುಷ್ಪಗಿರಿ ಭಾಗವೇ ಆಗಿರುವ ಮಾಂದಾಲ್‌ಪಟ್ಟಿಯು ಈ ಅಭಯಾರಣ್ಯವು ಹಚ್ಚ ಹಸಿರಿನಿಂದ ಮತ್ತು ದಟ್ಟವಾದ ಮರಗಳಿಂದ ಆವೃತವಾಗಿದ್ದು, ಈ ಪ್ರದೇಶದಲ್ಲಿ ಮಾತ್ರ ಕಂಡುಬರುವ ಅಪರೂಪದ ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಇತರ ಪಕ್ಷಿ ಪ್ರಭೇದಗಳನ್ನು ಹೊಂದಿದೆ.
ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವನ್ನು ಅನ್ವೇಷಿಸಲು ಚಳಿಗಾಲವು ಸೂಕ್ತ ಸಮಯ. ಅರಣ್ಯವ...
Click here to read full article from source
To read the full article or to get the complete feed from this publication, please
Contact Us.