Bengaluru, ಫೆಬ್ರವರಿ 28 -- Money Savings: ಭಾರತೀಯ ಮಹಿಳೆ ಕೇವಲ ಗೃಹಿಣಿಯಲ್ಲ. ಆಕೆ ವೇತನ ಪಡೆಯುವ ಉದ್ಯೋಗಿ, ಹೂಡಿಕೆದಾರಳೂ ಹೌದು. ಇಷ್ಟು ಮಾತ್ರವಲ್ಲದೆ ಸಣ್ಣ ಕಂಪನಿಯಿಂದ ಹಿಡಿದು ದೊಡ್ಡ ಕಂಪನಿಯನ್ನೂ ಮುನ್ನಡೆಸುತ್ತಿದ್ದಾರೆ. ಉಳಿತಾಯದ ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರು ಒಂದು ಹೆಜ್ಜೆ ಮುಂದು. ಹನಿ ಹನಿಗೂಡಿದರೆ ಹಳ್ಳ ಎಂದು ತಿಳಿದುಕೊಂಡ ಮಹಿಳೆಯರು ಜತನದಿಂದ ಹಣ ಉಳಿತಾಯ ಮಾಡುತ್ತಾರೆ. ಮಹಿಳೆಯರು ಇನ್ನಷ್ಟು ಉತ್ತಮವಾಗಿ ಹಣ ಉಳಿತಾಯ ಮಾಡಲು 50:30:20 ಎಂಬ ಗೋಲ್ಡನ್‌ ನಿಯಮವನ್ನು ಇಲ್ಲಿ ಪರಿಚಯಿಸಲಾಗಿದೆ.

Money Savings: ಭಾರತೀಯ ಮಹಿಳೆ ಕೇವಲ ಗೃಹಿಣಿಯಲ್ಲ. ಆಕೆ ವೇತನ ಪಡೆಯುವ ಉದ್ಯೋಗಿ, ಹೂಡಿಕೆದಾರಳೂ ಹೌದು. ಇಷ್ಟು ಮಾತ್ರವಲ್ಲದೆ ಸಣ್ಣ ಕಂಪನಿಯಿಂದ ಹಿಡಿದು ದೊಡ್ಡ ಕಂಪನಿಯನ್ನೂ ಮುನ್ನಡೆಸುತ್ತಿದ್ದಾರೆ. ಉಳಿತಾಯದ ವಿಷಯದಲ್ಲಿ ಪುರುಷರಿಗಿಂತ ಮಹಿಳೆಯರು ಒಂದು ಹೆಜ್ಜೆ ಮುಂದು. ಹನಿ ಹನಿಗೂಡಿದರೆ ಹಳ್ಳ ಎಂದು ತಿಳಿದುಕೊಂಡ ಮಹಿಳೆಯರು ಜತನದಿಂದ ಹಣ ಉಳಿತಾಯ ಮಾಡುತ್ತಾರೆ. ಮಹಿಳೆಯರು ಇನ್ನಷ್ಟು ಉತ್ತಮವಾಗ...