ಭಾರತ, ಫೆಬ್ರವರಿ 1 -- Budget 2025 Middle class Memes: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2025 ಮಂಡನೆ ಮಾಡುತ್ತಿದ್ದಾರೆ. ವಿವಿಧ ವಲಯಗಳಿಗೆ ಹೊಸ ಘೋಷಣೆಗಳನ್ನು ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜೋಕ್ಸ್‌ಗಳು, ಮೀಮ್ಸ್‌ಗಳು ವೈರಲ್ ಆಗುತ್ತಿವೆ. ವಿಶೇಷವಾಗಿ ಮಧ್ಯಮ ವರ್ಗದವರ ಕನವರಿಕೆಗಳು ಹಾಸ್ಯಗಳಾಗಿ ವೈರಲ್ ಆಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಜೋಕ್ಸ್‌ಗಳು, ಬಜೆಟ್ ಕಾಮಿಡಿ ವಿಡಿಯೋಗಳು, ಚಿಂತನೆಗೆ ಹಚ್ಚುವ ಹಾಸ್ಯಗಳು, ನಗುವುದೋ ಅಳುವುದೋ ಎಂದು ಗೊಂದಲ ಹುಟ್ಟಿಸುವ ಮೀಮ್ಸ್‌ಗಳನ್ನು ನೋಡೋಣ ಬನ್ನಿ.
ವೇತನ ಪಡೆಯುವ ಆದಾಯ ತೆರಿಗೆ ಪಾವತಿದಾರರು ಚಳಿಯಲ್ಲಿ ನಡುಗುವ ನಾಯಿಯಂತೆ ಕಾಯುವ ವಿಡಿಯೋವನ್ನು ಒಬ್ಬರು ಹಂಚಿಕೊಂಡಿದ್ದಾರೆ.
ಇಂದು ಮಧ್ಯಮ ವರ್ಗದವರಿಗೆ ನೆರವಾಗುವಂತಹ ಬಜೆಟ್ ಮಂಡಿಸುತ್ತಿದ್ದಾರೆ.
ಕ್ರಾಂತಿಕಾರಿ ಬಜೆಟ್, ಎಪಿಕ್ ಬಜೆಟ್, ಮಾಸ್ಟರ್ ಸ್ಟ್ರೋಕ್ ಬಜೆಟ್, ಗೇಮ್ ಚೇಂಜರ್ ಬಜೆಟ್, ಐತಿಹಾಸಿಕ ಬಜೆಟ್, ಮಧ್ಯಮ ವರ್ಗದ ಬಜ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.