ಭಾರತ, ಮಾರ್ಚ್ 14 -- OTT Malayalam political thrillers: ಮಲಯಾಳಂ ಸಿನಿಮಾರಂಗದಲ್ಲಿ ಹಲವು ರಾಜಕೀಯ ಸಿನಿಮಾಗಳು ಬಂದಿವೆ. ಕೇರಳ ರಾಜ್ಯದ ರಾಜಕೀಯದ ಮೇಲೂ ಹಲವು ಸಿನಿಮಾಗಳು ಬಂದಿವೆ. ಕೆಲವೊಂದು ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾಗಳು ಬ್ಲಾಕ್‌ಬಸ್ಟರ್‌ ಹಿಟ್‌ ಆಗಿವೆ. ಮೋಹನ್‌ಲಾಲ್‌, ಪೃಥ್ವಿರಾಜ್‌ ಸುಕುಮಾರನ್‌ ಅವರ ಲೂಸಿಫರ್‌ನಿಂದ ಫಹಾದ್‌ ಫಾಸಿಲ್‌ ನಟನೆಯ ಮಲಿಕ್‌ವರೆಗೆ ಮಿಸ್‌ ಮಾಡದೆ ನೋಡಬೇಕಾದ ಐದು ಮಲಯಾಳಂ ಸಿನಿಮಾಗಳ ವಿವರ ಇಲ್ಲಿದೆ.

ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಅಲಿಕಾ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಕೇರಳದ ಕರಾವಳಿಯಲ್ಲಿ ನಡೆಯುವ ಸಿನಿಮಾ. ಅಲ್ಲಿ ಹೆಚ್ಚು ಭೂಮಿ ಇರುವ ಇವರ ಕುರಿತು ಅಧಿಕಾರದಲ್ಲಿರುವವರಿಗೆ ಏನೋ ದ್ವೇಷ. ದಿಲೀಷ್ ಪೋಥನ್, ಜೋಜು ಜಾರ್ಜ್, ವಿನಯ್ ಫೋರ್ಟ್ ಮತ್ತು ನಿಮಿಷಾ ಸಜಯನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಡಬ್ಬಿಂಗ್‌ ಆವೃತ್ತಿಯು ಆಹಾ ಒಟಿಟಿಯಲ್ಲಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿಯೂ ಮಲಿಕ್‌ ಸಿನಿಮಾ ನೋಡಬಹುದು.

ಪ್ರೈಮ್ ವಿಡಿಯೋ, ಸೋನಿ ಲಿವ್,...