Bengaluru, ಮಾರ್ಚ್ 3 -- Malayalam OTT releases of the week: ಈ ವಾರ ಮಲಯಾಳಂನ ಅನೇಕ ಸಿನಿಮಾಗಳು ಒಟಿಟಿಯಲ್ಲಿ ಮತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಈ ವರ್ಷದ ಮೊದಲ ಮಲಯಾಳಂ ಸೂಪರ್‌ಹಿಟ್ ಸಿನಿಮಾ ರೇಖಾಚರಿತ್ರಂ ಒಟಿಟಿಗೆ ಆಗಮಿಸಲಿದೆ. ಈ ಚಿತ್ರದಲ್ಲಿ ಆಸಿಫ್ ಆಲಿ ಮತ್ತು ಅನಾಸ್ವರ ರಾಜನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಸಮಯದಲ್ಲಿ ಮಾಲಿವುಡ್ ಚಿತ್ರಮಂದಿರಗಳಲ್ಲಿಯೂ ಪ್ರಮುಖ ಸಿನಿಮಾಗಳು ಬಿಡುಗಡೆಯಾಗಲಿದೆ. ಕನ್ನಡ ನಟ ಕಿಶೋರ್ ಮತ್ತು ನಟಿ ಶ್ರುತಿ ಮೆನನ್ ನಟಿಸಿರುವ ಮಲಯಾಳಂ ಚಿತ್ರವೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ವಾರ ಒಟಿಟಿ ಮತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಮಲಯಾಳಂ ಸಿನಿಮಾಗಳ ವಿವರ ಇಲ್ಲಿದೆ.
ಯಾವ ಒಟಿಟಿಯಲ್ಲಿ?: ಸೋನಿಲಿವ್
ಬಿಡುಗಡೆ ದಿನಾಂಕ: ಮಾರ್ಚ್ 7
ಇದು ಈ ವರ್ಷದ ಮಲಯಾಳಂನ ಸೂಪರ್‌ಹಿಟ್ ಚಿತ್ರ. ಮದ್ಯವ್ಯಸನಿಯೊಬ್ಬ ಆತ್ಮಹತ್ಯೆ ಮಾಡುವ ಸಮಯದಲ್ಲಿ ತಾನು ಹಲವು ವರ್ಷಗಳ ಹಿಂದೆ ಕೊಲೆ ಮಾಡಿದ ಮಹಿಳೆಯ ಮಾಹಿತಿ ನೀಡುತ್ತಾನೆ. ಈ 40 ವರ್ಷಗ...
Click here to read full article from source
To read the full article or to get the complete feed from this publication, please
Contact Us.