Bangalore, ಮಾರ್ಚ್ 22 -- Malaika Arora: ಅಮೆಜಾನ್ ಎಂಎಕ್ಸ್ ಪ್ಲೇಯರ್‌ನಲ್ಲಿ ನಡೆಯುವ ಹಿಪ್ ಹೊಪ್ ಇಂಡಿಯಾ ರಿಯಾಲಿಟಿ ಶೋನಲ್ಲಿ ಜಡ್ಜ್ ಸ್ಥಾನದಲ್ಲಿದ್ದ ಮಲೈಕಾಆ ಅರೋರಾ ಇತ್ತೀಚೆಗೆ 16 ವರ್ಷ ವಯಸ್ಸಿನ ಸ್ಪರ್ಧಿಗೆ ಬೈದಿದ್ದರು. ಈಕೆಯತ್ತ ಆ ಬಾಲಕ ಕೆಟ್ಟದ್ದಾಗಿ ಸನ್ಹೆ ತೋರಿದ್ದು ನಟಿಗೆ ಕೋಪ ತಂದಿತ್ತು. ವಿದ್ಯಾರ್ಥಿಯಾಗಿರುವ ನೀನು ನನಗೆ ಈ ರೀತಿ ಫ್ಲೈಯಿಂಗ್ ಕಿಸ್ ನೀಡುವುದು ಎಷ್ಟು ಸರಿ ಎಂದು ಅವರು ವೇದಿಕೆಯಲ್ಲಿದ್ದ ಸ್ಪರ್ಧಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಆ ಬಾಲಕನ ಪರ್ಫಾಮನ್ಸ್ ಮುಗಿದ ತಕ್ಷಣ "ದಯವಿಟ್ಟು ನಿನ್ನ ತಾಯಿಯ ನಂಬರ್ ಕೊಡು. ನೀನು 16 ವರ್ಷದ ಮಗು. ನೀನು ನನ್ನ ಕಡೆಗೆ ಹಾಗೆ ನೋಡಬಹುದೇ" ಎಂದು ಕೇಳಿದ್ದರು. ಉತ್ತರ ಪ್ರದೇಶದ ನವೀನ್ ಶಾ ಎಂಬ ಯುವ ಸ್ಪರ್ಧಿ ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ. ಆದರೆ, ಆತನ ಪರ್ಫಾಮೆನ್ಸ್ ಸಮಯದಲ್ಲಿ ಮಲೈಕಾ ಅರೋರಾರಿಗೆ ಮುಜುಗರ ಉಂಟಾಗಿತ್ತು. ಮಲ್ಲಿಕಾರಿಗೆ ಈತ ಫ್ಲೈಯಿಂಗ್ ಕಿಸ್ ನೀಡಿದ್ದ. ಜತೆಗೆ ತುಟಿ ಕಚ್ಚಿ ಅಸೂಕ್ಷ್ಮವಾಗಿ ನೋಡಿದ್ದನು. ಈ ರ...
Click here to read full article from source
To read the full article or to get the complete feed from this publication, please
Contact Us.