Bengaluru, ಫೆಬ್ರವರಿ 7 -- ಮಹಾ ಶಿವರಾತ್ರಿ ವಿಶೇಷ 2025: ದಕ್ಷಿಣ ಭಾರತವು ಅನೇಕ ಪುರಾತನ ದೇವಾಲಯಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ದೇವಸ್ಥಾನಗಳ ಅದ್ಭುತ ರಚನೆಗಳು ಭಕ್ತರಲ್ಲಿ ಭಕ್ತಿಯ ಸೆಲೆಯನ್ನು ಹೆಚ್ಚಿಸುವಂತೆ ಮಾಡಿದೆ. ದಕ್ಷಿಣ ಭಾರತದಲ್ಲಿ ಶಿವನಿಗೆ ಅರ್ಪಿತವಾದ ಅನೇಕ ದೇವಾಲಯಗಳಿವೆ. ಚೋಳ, ಪಲ್ಲವ ಮತ್ತು ಚಾಲುಕ್ಯರಂತಹ ರಾಜವಂಶಗಳು ತಲೆಮಾರುಗಳವರೆಗೆ ಆಳ್ವಿಕೆಯನ್ನು ನಡೆಸಿ ಭಕ್ತಿಯ ಸಂಕೇತವಾದ ಭವ್ಯ ದೇವಾಲಯಗಳನ್ನು ನಿರ್ಮಿಸಿದರು. ಆ ಮೂಲಕ ವಾಸ್ತುಶಿಲ್ಪಕಲೆಗಳನ್ನು ಶ್ರೀಮಂತಗೊಳಿಸಿದರು. ಈ ರಾಜವಂಶಗಳು ಹಿಂದೂ ದೇವರುಗಳಲ್ಲಿ ಶ್ರೇಷ್ಠನಾದ ಶಿವನ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಮಹಾ ಶಿವರಾತ್ರಿಯ (Maha Shivratri 2025) ಶುಭ ಸಂದರ್ಭದಲ್ಲಿ ಶಿವನ ಆಲಯಗಳಿಗೆ ಭೇಟಿ ನೀಡುವುದು, ಶಿವ ಭಕ್ತರು ಆಚರಿಸಿಕೊಂಡು ಬಂದ ರೂಢಿಗಳಲ್ಲಿ ಒಂದಾಗಿದೆ. ಪರಶಿವನ ಕೃಪೆಗೆ ಪಾತ್ರರಾಗಲು ನೀವು ದಕ್ಷಿಣ ಭಾರತದ ಶಿವ ದೇವಸ್ಥಾನಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಶಿವನಿಗೆ ಅರ್ಪಿತವಾದ ಪುರಾತನ ದೇವಾಲಯಗಳು.
1. ಶ್ರೀಕಾಳಹಸ...
Click here to read full article from source
To read the full article or to get the complete feed from this publication, please
Contact Us.