ಭಾರತ, ಫೆಬ್ರವರಿ 26 -- ಶುಭಾಶಯಗಳು 2025: ಇಂದು (ಫೆ.26, ಬುಧವಾರ) ಮಹಾ ಶಿವರಾತ್ರಿ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಶಿವ ಮತ್ತು ಪಾರ್ವತಿ ದೇವಿಯು ವಿವಾಹವಾದರು ಎಂದು ನಂಬಲಾಗಿದೆ. ಮಹಾ ಶಿವರಾತ್ರಿಯಲ್ಲಿ ಭಕ್ತರು ಶಿವನನ್ನು ಪೂಜಿಸುತ್ತಾರೆ. ನೀವೇನಾದರೂ ನಿಮ್ಮ ಪ್ರೀತಿಪಾತ್ರರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಬೇಕಾದರೆ ಇಲ್ಲಿ ನೀಡಲಾಗಿರುವ 10 ಸಂದೇಶಗಳನ್ನು ಬಳಸಿ.

Published by HT Digital Content Services with permission from HT Kannada....