ಭಾರತ, ಫೆಬ್ರವರಿ 21 -- ಮಹಾ ಶಿವರಾತ್ರಿ ಹಬ್ಬವನ್ನು ನಾಡಿನಾದ್ಯಂತ ಬಹಳ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಪರಮೇಶ್ವರನ ಬಗ್ಗೆ, ಶಿವರಾತ್ರಿ ಆಚರಣೆಯ ಬಗ್ಗೆ ಹಾಗೂ ಶಿವಲಿಂಗದ ಪೂಜೆಯ ಬಗ್ಗೆ ಪುರಾಣಗಳಲ್ಲಿ ಹಲವು ಪ್ರಸಿದ್ಧ ಕಥೆಗಳಿವೆ. ಬೇಟೆಗಾರನು ಶಿವಲಿಂಗಕ್ಕೆ ಪೂಜೆ ಮಾಡಿ ಮೋಕ್ಷ ಪಡೆದಿರುವುದು, ಪ್ರದೋಷ ಕಾಲದಲ್ಲಿ ತಾಂಡವ ನೃತ್ಯ ಮಾಡುವಾಗ ಶಿವನು ತನ್ನ ಮೂರನೇ ಕಣ್ಣಿನಿಂದ ಇಡೀ ವಿಶ್ವವನ್ನೇ ನಾಶಮಾಡಿದಾಗ ಪಾರ್ವತಿ ದೇವಿಯು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಲೋಕಕ್ಕೆ ಮತ್ತೆ ಬೆಳಕು ನೀಡಿರುವುದು ಹೀಗೆ ಶಿವರಾತ್ರಿ ಆಚರಣೆ ಬಗ್ಗೆ ಸಾಕಷ್ಟು ಪೌರಾಣಿಕ ಕಥೆಗಳಿವೆ. ಶಿವರಾತ್ರಿ ಆಚರಣೆ ಹಾಗೂ ಶಿವಲಿಂಗ ಪೂಜೆಗೆ ಸಂಬಂಧಿಸಿದ ಹಲವು ಕಥೆಗಳನ್ನು ವಿವಿಧ ಪುರಾಣಗಳಿಂದ ಆರಿಸಿ ಇಲ್ಲಿ ನೀಡಲಾಗಿದೆ.
ಸಮುದ್ರ ಮಥನದ ಸಮಯದಲ್ಲಿ ಹಾಲಾಹಲವು (ವಿಷ) ಉದ್ಭವಿಸುತ್ತದೆ. ಈ ವಿಷದಿಂದ ಪ್ರಪಂಚವು ನಾಶವಾಗಬಹುದು ಎಂದು ಅರಿತ ಪರಮೇಶ್ವರ ಹಾಲಾಹಲವನ್ನು ಸೇವಿಸುತ್ತಾನೆ. ತಕ್ಷಣ ಪಾರ್ವತಿಯು ಶಿವನ ಕಂಠವನ್ನು ಕೈಗಳಿಂದ ಅದುಮಿ, ಅದನ್ನ ...
Click here to read full article from source
To read the full article or to get the complete feed from this publication, please
Contact Us.