ಭಾರತ, ಫೆಬ್ರವರಿ 25 -- ಮಹಾ ಶಿವರಾತ್ರಿಯಲ್ಲಿ ಶಿವನನ್ನು ಧ್ಯಾನಿಸುವ, ಆರಾಧಿಸು ಹಾಗೂ ವಿಶೇಷವಾಗಿ ಪೂಜಿಸುವ ದಿನವಾಗಿದೆ. ವಿನಾಶ, ಸೃಷ್ಟಿ ಮತ್ತು ಪರಿವರ್ತನೆಯ ಶಕ್ತಿಯನ್ನು ನೀಡುವ ಪರಮೇಶ್ವರನು, ಜ್ಯೋತಿಷ್ಯದಲ್ಲಿನ ದೊಡ್ಡ ಬದಲಾವಣೆಗಳು ಮತ್ತು ಜೀವನ ಚಕ್ರಗಳನ್ನು ಸೂಚಿಸುವವನು ಎಂದು ನಂಬಲಾಗಿದೆ. ಈ ಮಹಾ ಶಿವರಾತ್ರಿ 2025 ದಿನ ಶಿವನ ಶಕ್ತಿಯು ಪ್ರತಿ ರಾಶಿಚಕ್ರ ಚಿಹ್ನೆಯ ವ್ಯಕ್ತಿಗೆ ವಿಭಿನ್ನವಾಗಿ ಸಹಾಯ ಮಾಡುತ್ತದೆ, ಸಮಸ್ಯೆಗಳು, ಕಷ್ಟಗಳನ್ನು ತೆಗೆದುಹಾಕಿ ಪ್ರಗತಿಯ ಪ್ರಕ್ರಿಯೆಗೆ ಸಹಾಯ ಮಾಡುತ್ತಾನೆ. ಶಿವನ ಗುಣಗಳು ರಾಶಿಚಕ್ರದ ಪ್ರತಿಯೊಂದು ಚಿಹ್ನೆಗಳೊಂದಿಗೆ ಹೇಗೆ ಹೊಂದಿಕೆಯಾಗುತ್ತವೆ ಮತ್ತು ಮಹಾ ಶಿವರಾತ್ರಿ ಎಲ್ಲರಿಗೂ ವೈಯಕ್ತಿಕ ವಿಕಾಸವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಒಟ್ಟಿಗೆ ನೋಡೋಣ.
ಮೇಷ ರಾಶಿ: ಶಿವನ ಶಕ್ತಿಯು ಮೇಷ ರಾಶಿಯವರ ಕೆಲಸಕ್ಕೆ ವೇಗವನ್ನು ನೀಡುತ್ತದೆ. ಸಮಸ್ಯೆಗಳನ್ನು ಕಡಿಮೆ ಮಾಡಿ ಉತ್ಸಾಹದಿಂದ ಜೀವನದ ನಡೆಸಲು ಶಿವನ ಶಕ್ತಿ ನಿಮ್ಮ ಮೇಲೆ ಇರುತ್ತದೆ. ಗುರಿಗಳ ಮೇಲೆ ಕೇಂದ್ರೀಕರಿಸುವ ಮ...
Click here to read full article from source
To read the full article or to get the complete feed from this publication, please
Contact Us.