Uttarakannada, ಫೆಬ್ರವರಿ 26 -- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಉಳವಿ ಚನ್ನಬಸವೇಶ್ವರ ಕ್ಷೇತ್ರ ಇರುವುದು ಅಣಶಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೇ. ಕಾಡು ದಾಟಿಕೊಂಡೇ ದೇವಸ್ಥಾನಕ್ಕೆ ಹೋಗಬೇಕು.,

ಅಣಶಿ ದಾಂಡೇಲಿ ಹುಲಿ ಧಾಮವಾಗಿ ಘೋಷಣೆಯಾಗಿ ವರ್ಷಗಳೇ ಕಳೆದಿವೆ. ಉಳವಿ ಚನ್ನಬಸವೇಶ್ವರ ದೇಗುಲ ಹುಲಿ ಕಾಡಿನ ನಡುವೆಯೇ ಭಕ್ತರನ್ನು ಸೆಳೆಯುತ್ತಿದೆ.

ಸುಮಾರು ಎಂಟುನೂರು ವರ್ಷ ಹಳೆಯದಾದ ಉಳಚಿ ಚನ್ನಬಸವೇಶ್ವರ ದೇಗುಲದಲ್ಲೂ ಶಿವರಾತ್ರಿ ಪೂಜೆಗಳು ನೆರವೇರುತ್ತವೆ.

ಭಕ್ತರು ನಾನಾ ಭಾಗಗಳಿಂದ ಉಳವಿಗೆ ಆಗಮಿಸಿ ಒಂದು ದಿನ ಕಳೆದು ಇಲ್ಲಿ ಪ್ರಶಾಂತ ವಾತಾವರಣ, ಕಾಡಿನ ಸವಿ ಸವಿದು ಹೋಗುತ್ತಾರೆ.

ಮಲೆಮಹದೇಶ್ವರ ಬೆಟ್ಟದ ದೇಗುಲ ಹಸಿರ ನಡುವೆ ಇದೆ. ಮಲೈಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಯೊಳಗೆ ದೇಗುಲವಿದ್ದು. ಇಲ್ಲಿಯೂ ಹುಲಿಗಳ ಸಹಿತ ಹಲವು ವನ್ಯಜೀವಿಗಳಿವೆ.

ಶಿವರಾತ್ರಿ ಜಾತ್ರೆಗೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಸಹಿತ ನಾನಾ ಭಾಗಗಳಿಂದ ಕಾಡಿನಲ್ಲಿಯೇ ಭಕ್ತರು ನಡೆದು ಬೆಟ್ಟ ತಲುಪುತ್ತ...