Bangalore, ಫೆಬ್ರವರಿ 25 -- ಕರ್ನಾಟಕದಲ್ಲಿ ಶಿವನನ್ನು ಬಯಲಲು ನೋಡಲು ಅವಕಾಶವಿದೆ.ದೇಗುಲಗಳ ಜತೆಗೆ ಬಯಲು ರೂಪದಲ್ಲಿ ಬೃಹತ್ ಮೂರ್ತಿಯಾಗಿ ಇಲ್ಲವೇ ಶಿವಲಿಂಗವಾಗಿಯೂ ನೋಡಬಹುದು.
ಕರ್ನಾಟಕದ ಐತಿಹಾಸಿಕ ನಗರಿ, ಆದಿಲ್‌ಶಾಹಿ ಊರು, ಬಸವಣ್ಣನ ತವರು ವಿಜಯಪುರ ಜಿಲ್ಲೆಯಲ್ಲಿ ವಿಶೇಷ ಶಿವನ ಮೂರ್ತಿ ಇದೆ. ವಿಜಯಪುರ ಹೊರ ವಲಯದ ಶಿವಗಿರಿ ಮಹಾದೇವನ ಈ ದೈತ್ಯವಿಗ್ರಹವು ಸುಮಾರು 85 ಅಡಿ ಎತ್ತರವನ್ನು ಹೊಂದಿದೆ, ಈ ವಿಗ್ರಹವನ್ನು ವಿಜಯಪುರ ನಗರದ ಶಿವಪುರದಲ್ಲಿ ಸ್ಥಾಪಿಸಿದವರು ಚಿತ್ರ ನಿರ್ಮಾಪಕ ಬಸವಂತಕುಮಾರ ಪಾಟೀಲ್ ಕುಟುಂಬದವರು. ಕುಳಿತಿರುವ ಶಿವನ ಪ್ರತಿಮೆಯನ್ನು 2011 ರಲ್ಲಿ ನಿರ್ಮಿಸಿ ಪ್ರತಿಷ್ಠಾಪಿಸಿದರು.
ಉತ್ತರ ಕನ್ನಡದ ಪ್ರಸಿದ್ದ ಯಾತ್ರಾ ಸ್ಥಳಗಳಲ್ಲಿ ಮುರುಡೇಶ್ವರಕ್ಕೂ ಪ್ರಮುಖ ಸ್ಥಾನ ಹೊನ್ನಾವರ ಮತ್ತು ಭಟ್ಕಳದ ನಡುವಿದೆ ಮುರುಡೇಶ್ವರ. ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿ.ಮೀ ದೂರದಲ್ಲಿರುವ ಸಮುದ್ರ ಕಿನಾರೆಯ ಸುಂದರ ತಾಣವಿದು. ಪೂರ್ವಕ್ಕೆ ಗೋಪುರಗಟ್ಟಿರುವ ಬೆಟ್ಟಗಳು, ಪಶ್ಚಿಮದಲ್ಲಿ ಭೋರ್ಗರೆಯುತ್ತಿರುವ ಸಮುದ್ರ ...
Click here to read full article from source
To read the full article or to get the complete feed from this publication, please
Contact Us.