Uttar pradesh, ಫೆಬ್ರವರಿ 28 -- ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸತತ ಒಂದೂವರೆ ತಿಂಗಳ ಕಾಲ ನಡೆದ ಮಹಾ ಕುಂಭಮೇಳವು ಹಲವು ದಾಖಲೆ ಬರೆದಿದೆ. ಇದರಲ್ಲಿ ಕಸ ಸಂಗ್ರಹವೂ ಸೇರಿದೆ.

ಹಲವು ವಿಧದ ಕಸವನ್ನು ಪ್ರಯಾಗ್‌ರಾಜ್‌ ಹಾಗೂ ತ್ರಿವೇಣಿ ಸಂಗಮ ತೀರದುದ್ದಕ್ಕೂ ಆರು ವಾರಗಳ ಕಾಲ ಸಂಗ್ರಹಿಸಲಾಗಿದೆ. ಅದರ ಪ್ರಮಾಣ ಬರೋಬ್ಬರಿ 47000 ಮೆಟ್ರಿಕ್‌ ಟನ್‌

ಮಹಾ ಕುಂಭ ಮೇಳದ ಸ್ಥಳದಿಂದ 17,000 ಮೆಟ್ಟಕ್‌ ಟನ್ ಮತ್ತು ಪ್ರಯಾಗ್‌ರಾಜ್‌ ನಗರದಿಂದ 30,000 ಮೆಟ್ರಿಕ್‌ ಟನ್ ತ್ಯಾಜ್ಯ ಸಂಗ್ರಹವಾಗಿದೆ.

ಇದರಲ್ಲಿ ಮಹಾ ಕುಂಭಕ್ಕೆ ಬಂದ ಭಕ್ತರು ನದಿ ತೀರದಲ್ಲಿ ಮಾಡಿದ ಪೂಜಾ ವಸ್ತುಗಳ ತ್ಯಾಜ್ಯ, ಬಟ್ಟೆಗಳೂ ಸೇರಿವೆ,

ಈಗಾಗಲೇ ನದಿ ತೀರದುದ್ದಕ್ಕೂ ಬಿದ್ದಿರುವ ಕಸವನ್ನು ತೆರವುಗೊಳಿಸುವ ಕಾರ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಚಾಲನೆ ನೀಡಿದ್ದಾರೆ.

ಖುದ್ದು ನದಿ ತೀರದ ಉದ್ದಕ್ಕೂ ಸುತ್ತು ಹಾಕಿ ಅವರು ಅಲ್ಲಿ ಬಿದ್ದಿದ್ದ ಬಟ್ಟೆ ಬರೆಗಳನ್ನು ತೆಗೆದು ಬ್ಯಾಗ್‌ಗಳಿಗೆ ಹಾಕಿದ್ದಾರೆ.,

ನದಿ ತೀರದಲ್ಲಿ ಬಿದ್ದಿ...