Bengaluru, ಏಪ್ರಿಲ್ 5 -- ಸಂಖ್ಯಾಶಾಸ್ತ್ರದಲ್ಲಿ ಕಲಿಯಬಹುದಾದ ಬಹಳಷ್ಟು ವಿಷಯಗಳಿವೆ. ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಪ್ರತಿಯೊಬ್ಬರ ಭವಿಷ್ಯದ ಬಗ್ಗೆ ತಿಳಿಯಬಹುದು. ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ವ್ಯಕ್ತಿತ್ವ ಮತ್ತು ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನು ಸಹ ಅರ್ಥಮಾಡಿಕೊಳ್ಳಬಹುದು. ಸಂಖ್ಯಾಶಾಸ್ತ್ರವು ಪ್ರತಿ ಸಂಖ್ಯೆಯ ಅನನ್ಯತೆಯನ್ನು ತಿಳಿಸುತ್ತೆ. ವೃತ್ತಿಜೀವನ, ಪ್ರೀತಿಯ ಜೀವನ, ವೈವಾಹಿಕ ಜೀವನ, ಆರೋಗ್ಯ ಇತ್ಯಾದಿಗಳ ವಿಷಯಗಳ ಬಗ್ಗೆ ಭವಿಷ್ಯವನ್ನು ತಿಳಿಸುತ್ತೆ. 1 ರಿಂದ 9 ರವರೆಗೆ ರಾಡಿಕ್ಸ್ ಸಂಖ್ಯೆಗಳಿವೆ.
ಕ್ರೂರ ಮತ್ತು ಪಾಪಭರಿತ ರಾಹು ಮತ್ತು ಕೇತು ಎಂಬ ಈ 2 ಗ್ರಹಗಳು ಕೆಲವೊಂದು ರಾಡಿಕ್ಸ್ ಸಂಖ್ಯೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇಂತಹ ಸಂದರ್ಭದಲ್ಲಿ ಈ ರಾಡಿಕ್ಸ್ ಸಂಖ್ಯೆಯವರನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರೊಂದಿಗೆ ಜೀವನ ನಡೆಸುವುದು ತುಂಬಾ ಕಷ್ಟ ಎನಿಸುತ್ತದೆ.
ಯಾವುದೇ ತಿಂಗಳ 4, 13 ಮತ್ತು 22 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 4 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.