ಭಾರತ, ಏಪ್ರಿಲ್ 28 -- ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟವು ಅಮೆರಿಕದಲ್ಲಿ ನಡೆಯಲಿದೆ. 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ (Los Angeles 2028 Olympic Games) ಪ್ರತಿಷ್ಠಿತ ಹಾಗೂ ಅದ್ಧೂರಿ ಕ್ರೀಡಾಕೂಟ ಆಯೋಜನೆಯಾಗಲಿದೆ. ಕ್ರೀಡಾಕೂಟಕ್ಕೂ ಮುನ್ನ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಕೆಲವು ಕ್ರೀಡೆಗಳ ಸೇರ್ಪಡೆ, ಹಾಗೂ ಅದರಲ್ಲಿ ಬದಲಾವಣೆ ತರಲಾಗಿದೆ. ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅನುಮೋದಿಸಲಾದ ಈವೆಂಟ್ ಪ್ರೋಗ್ರಾಂ ಅನ್ನು ನೋಡೋಣ. ಇದರಿಂದ ಭಾರತದ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು ಎಂಬ ಮಾಹಿತಿ ಇಲ್ಲಿದೆ.
ಮುಂದಿನ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಇರಲಿದೆ. ಟಿ20 ಸ್ವರೂಪದಲ್ಲಿ ಆಡಲಾಗುವ ಪುರುಷ ಮತ್ತು ವನಿತೆಯರ ಕ್ರಿಕೆಟ್‌ಗೆ ಆರು ತಂಡಗಳು ಅರ್ಹತೆ ಪಡೆಯಲಿವೆ. ಆದರೆ ಪಂದ್ಯಗಳ ಸ್ಥಳ ಮತ್ತು ಅರ್ಹತಾ ಮಾನದಂಡದ ಬಗ್ಗೆ ಮಾಹಿತಿ ಇಲ್ಲ. ಕ್ರಿಕೆಟ್ ಸೇರ್ಪಡೆಯು ಭಾರತದ ಪದಕದ ಕನಸಿಗೆ ನೆರವಾಗಲಿದೆ.
ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕ...
Click here to read full article from source
To read the full article or to get the complete feed from this publication, please
Contact Us.